ಕನ್ನಡದ ಹೊಸ ಪತ್ತೇದಾರಿ ಕಾದಂಬರಿ ‘ಅನಾರ್ದ್ರ’ ಸದ್ಯದಲ್ಲೇ ಬಿಡುಗಡೆ – ಪ್ರಿ ಬುಕ್ಕಿಂಗ್ ಆರಂಭ

0
315
Tap to know MORE!

ಜಗತ್ತು ಅಂದ್ರೆ ಕೇವಲ ಒಳ್ಳೆಯವರು ಅಥವಾ ಒಳ್ಳೆಯತನ ಮಾತ್ರ ಇರಬೇಕು ಅಂದ್ರೆ, ಬಹುಶಃ ಅದು ಕಲಿಯುಗಕ್ಕೇ ವಿರುದ್ಧವಾಗಿಬಿಡಬಹುದು. ಕೆಲವೊಂದಿಷ್ಟು ಘಟನೆಗಳನ್ನ ನೋಡಿ ನಾವು ಹೀಗೇ ಆಗ್ಬೇಕು ಅಂತ ಅಂದುಕೊಳ್ಳುತ್ತೇವೆ. ಅದೇ ಕೆಲವೊಂದಿಷ್ಟು ಘಟನೆಗಳನ್ನು ನೋಡಿ ನಾವು ಹೇಗೆ ಆಗಬಾರದು ಅನ್ನುವುದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಹೊಸ ಪತ್ತೇದಾರಿ ಕಾದಂಬರಿಯೊಂದು ನಾವು ಹೇಗೆ ಆಗಬಾರದು ಅನ್ನುವುದರ ಕುರಿತು ಮನವರಿಕೆ ಮಾಡಿಕೊಡುತ್ತದೆ.

ಕನ್ನಡದ ಯುವ ಬರಹಗಾರ ಕಿಲಾರಾ ವಿಕ್ರಮ್ ಹೆಗಡೆ ಅವರ ಚೊಚ್ಚಲ ಪುಸ್ತಕ, ಪತ್ತೇದಾರಿ ಕಾದಂಬರಿ “ಅನಾರ್ದ್ರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. ಥ್ರಿಲ್ ಬಯಸುವ, ಪ್ರತಿ ಪುಟದಲ್ಲೂ ತಿರುವು ಬಯಸುವ, ಕಾದಂಬರಿಯಲ್ಲಿ ಮನೋರಂಜನೆಗೆ ಹೆಚ್ಚು ಒತ್ತು ಕೊಟ್ಟು, ಉಸಿರನ್ನು ಬಿಗಿ ಹಿಡಿದು ಓದುವವರಿಗೆ ‘ಅನಾರ್ದ್ರ’ ಒಂದು ಕೊಡುಗೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಿಮ್ಮ ಕಾದಂಬರಿಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು.

ನಿಮ್ಮ ಪ್ರತಿಗಳಿಗೆ ಸಂಪರ್ಕಿಸಿ:
+91 98450 31335
+91 95359 89729

ಪುಸ್ತಕದ ಬೆಲೆ ₹ ‌150- ಉಚಿತ ಡೆಲಿವರಿ

LEAVE A REPLY

Please enter your comment!
Please enter your name here