ಮೂಡುಬಿದಿರೆ : ಆಳ್ವಾಸ್ ಕಾಲೇಜಿನಲ್ಲಿ ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ‘ವಿವೇಕಮನನ’ ಕಾರ್ಯಕ್ರಮವನ್ನು ಕನ್ನಡ ವಿಭಾಗವು ಆಯೋಜಿಸಿತ್ತು. ವಿವೇಕರ ಆದರ್ಶ,ಚಿಂತನೆ ಕುರಿತಂತೆ ವಿದ್ಯಾರ್ಥಿಗಳಾದ ರಿಷೆಲ್,ಉಮಾಶ್ರೀ,ಅಶ್ವಿನಿ,ಸೌರಭ್ ಮಾತನಾಡಿದರು.
ಉಪನ್ಯಾಸಕರಾದ ಪ್ರೊ.ಹರೀಶ್ ಟಿ.ಜಿ ವಿವೇಕ ಸಂದೇಶವನ್ನು ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಯೋಗೀಶ್ ಕೆ ಮಾತನಾಡಿದರು.ಕನ್ನಡ ಉಪನ್ಯಾಸಕಿ ಡಾ.ಜ್ಯೋತಿರೈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಿಸಿದರು.