ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ಮಯ್ಯರವರು ಮಂಡಿಸಿದ “ಸೋಶಿಯಾಲ್ ಚೇಂಜ್ ಎಂಡ್ ಮೊಬಿಲಿಟಿ ಯಮಂಗ್ ಬ್ರಾಹ್ಮಮಿನ್ ಪ್ರೀಸ್ಟ್ಸ್ ನ್ ದಕ್ಷಿಣ ಕನ್ನಡ ಎಂಡ್ ಉಡುಪಿ ಡಿಸ್ಟ್ರಿಕ್ಟ್ಸ್ :ಎ ಸೋಷಿಯಲಾಜಿಕಲ್ ಸ್ಟಡಿ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್ಡಿ ನೀಡಿ ಗೌರವಿಸಿದೆ.
ಇವರಿಗೆ ಮಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತç ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಗೋವಿಂದರಾಜು ಬಿ ಎಮ್ ಮಾರ್ಗದರ್ಶನ ನೀಡಿದ್ದರು. ಇವರು ದಿ. ಕೈಯ್ಯೊಟ್ಟು ನರಸಿಂಹ ಮಯ್ಯ ಮತ್ತು ಭಾಗೀರಥಿ ದಂಪತಿಗಳ ಪುತ್ರರಾಗಿದ್ದಾರೆ.