ಇನ್ನು ಒಂದು ತಿಂಗಳೊಳಗೆ ದೇಶದಲ್ಲಿ 2 ಮಿಲಿಯನ್ ಸೋಂಕಿತರು : ರಾಹುಲ್ ಗಾಂಧಿ!

0
38

ಕಾಂಗ್ರೆಸ್ ಮುಖಂಡ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶವು ಒಂದು ದಶಲಕ್ಷ ಸೋಂಕಿತರನ್ನು ವರದಿ ಮಾಡಿದ್ದರಿಂದ, ಆಗಸ್ಟ್ ಎರಡನೇ ವಾರದ ವೇಳೆಗೆ ಭಾರತವು ಎರಡು ದಶಲಕ್ಷ ಪ್ರಕರಣಗಳನ್ನು ದಾಖಲಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ

ವರದಿಗಳ ಪ್ರಕಾರ, ಅಮೇರಿಕಾ ಮತ್ತು ಬ್ರೆಜಿಲ್ ನಂತರ ಭಾರತವು, ಒಂದು ದಶಲಕ್ಷಕ್ಕೂ ಹೆಚ್ಚಿನ ಸೋಂಕಿತರಿರುವ ವಿಶ್ವದ ಮೂರನೇ ರಾಷ್ಟ್ರವಾಗಿದೆ. ಕೇವಲ 137 ದಿನಗಳಲ್ಲಿ ದೇಶವು ಮಿಲಿಯನ್ ಗಡಿ ದಾಟಿದೆ.

ಟ್ವೀಟ್ ಮಾಡಿದ ಅವರು, ದೇಶದಲ್ಲಿ ಕೊರೊನವು 10,00,000 ಅಂಕಿ-ಅಂಶಗಳನ್ನು ಮೀರಿದೆ. ಇದೇ ವೇಗದಲ್ಲಿ ಹರಡಿದರೆ, ಆಗಸ್ಟ್ 10 ರ ಒಳಗೆ ದೇಶದಲ್ಲಿ 20,00,000 ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಾರೆ” ಎಂದು ಹೇಳಿದರು.

“ಸಾಂಕ್ರಾಮಿಕ ರೋಗವನ್ನು ತಡೆಯಲು ಸರ್ಕಾರ ದೃಢವಾದ, ಯೋಜಿತ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

LEAVE A REPLY

Please enter your comment!
Please enter your name here