ಇನ್ಮುಂದೆ ಕಾರುಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ…?

0
177
Tap to know MORE!

ಕಾರುಗಳಿಗೆ ಹೊಸದಾಗಿ ಥರ್ಡ್ ಪಾರ್ಟಿ ವಿಮೆ ಖರೀದಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2021 ರಿಂದ ಕಾರುಗಳ ವಿಮೆಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗುವುದು.

2021 ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. 2017 ರ ಡಿಸೆಂಬರ್ ಗೆ ಮೊದಲು ಮಾರಾಟವಾದ 4 ಚಕ್ರದ ವಾಹನಗಳಿಗೆ 2021 ರ ಜನವರಿಯಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗುವುದು. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಏಪ್ರಿಲ್ 1 ರಿಂದ ವಿಮೆ ಸೌಲಭ್ಯ ನೀಡವುದಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here