ಇ-ಬ್ಲಡ್ ಸರ್ವೀಸಸ್ ಮೊಬೈಲ್ ಆ್ಯಪ್‌ ಬಿಡುಗಡೆ

0
199
Tap to know MORE!

ಆರೋಗ್ಯ ಮಂತ್ರಿ ಡಾ.ಹರ್ಷ್ ವರ್ಧನ್ ಇಂದು ಇ-ಬ್ಲಡ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಮೀಸಲಾಗಿರುವ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಉಪಕ್ರಮವಾಗಿದೆ.

ನವದೆಹಲಿಯಲ್ಲಿ ಮಾತನಾಡಿದ ಇವರು, ಅಗತ್ಯವಿರುವ ಜನರು ಈ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಅವರಿಗೆ ಎಲ್ಲಿಂದ ರಕ್ತ ಸಿಗುತ್ತದೆ ಎಂದು ತಿಳಿಯಬಹುದು. ಜನರು ಸುಮಾರು ನಾಲ್ಕು ಯೂನಿಟ್ ರಕ್ತವನ್ನು ಬೇಡಿಕೆಯಿಡಬಹುದು ಎಂದರು.

LEAVE A REPLY

Please enter your comment!
Please enter your name here