ಉಳ್ಳಾಲ: Random ಟೆಸ್ಟ್ ನಲ್ಲಿ 13 ಸೋಂಕಿತರು ಪತ್ತೆ..!!

0
190
Tap to know MORE!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮೂಲೆ ಮೂಲೆಗೂ ಹಬ್ಬುತ್ತಿದೆ‌. ನಗರದಲ್ಲಿ ಮಾತ್ರ ಇದ್ದ ಸೋಂಕು ಈಗ ಗ್ರಾಮ ಗ್ರಾಮಗಳನ್ನು ತಲುಪುತ್ತಿದೆ. ವಿದೇಶದಿಂದ ಬಂದವರಲ್ಲದೆ, ಸ್ಥಳೀಯರಲ್ಲೂ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಆ ಭೀತಿಯಿಂದ, ಉಳ್ಳಾಲದ ಶಾಸಕ ರ್ಯಾಂಡಮ್ ಟೆಸ್ಟ್ ಗೆ ಸೂಚನೆಯನ್ನು ನೀಡಿದ್ದರು

ಇದೀಗ ಅದರ ವರಧಿ ಬರಲಾರಂಭಿಸಿದ್ದು, ಇಂದು 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ಲಕ್ಷಣವಿಲ್ಲದವರಲ್ಲೂ ಸೋಂಕು ವರದಿಯಾಗುತ್ತಿರುವುದು ಜನರಲ್ಲಿ ಮತ್ತಷ್ಟು ಭೀತಿಯನ್ನುಂಟು ಮಾಡಿದೆ.

LEAVE A REPLY

Please enter your comment!
Please enter your name here