ಎಸೆಸೆಲ್ಸಿ ಜಿಲ್ಲಾವಾರು ಫಲಿತಾಂಶ: 6 ವಿದ್ಯಾರ್ಥಿಗಳಿಗೆ 625

0
179
Tap to know MORE!

ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶೇಷವಾಗಿ 6 ಜನ ವಿದ್ಯಾರ್ಥಿಗಳು 625 ಅಂಕ ಗಳಿಸಿದ್ದಾರೆ 11 ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಎರಡನೇ ಮತ್ತು ಮಧುಗಿರಿ ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಈ ಬಾರಿ ಜಿಲ್ಲೆಗಳಿಗೆ ಶೇಕಡಾವಾರು ಶ್ರೇಣಿ ಕೊಡುವ ಬದಲು ಗ್ರೇಡ್ ಕೊಟ್ಟಿದ್ದಾರೆ. ಈ ಪ್ರಕಾರ 10 ಶೈಕ್ಷಣಿಕ ಜಿಲ್ಲೆಗಳು ‘ಎ’ ಗ್ರೇಡ್, 20 ಶೈಕ್ಷಣಿಕ ಜಿಲ್ಲೆಗಳು ‘ಬಿ’ ಗ್ರೇಡ್ ಹಾಗೂ 4 ಶೈಕ್ಷಣಿಕ ಜಿಲ್ಲೆಗಳು ‘ಸಿ’ ಗ್ರೇಡ್ ಪಡೆದುಕೊಂಡಿವೆ. 62 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿದೆ.

625/625 ಪಡೆದ ವಿದ್ಯಾರ್ಥಿಗಳು

 • ಮಾರಿಕಾಂಬ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗಡೆ
 • ಮಂಡ್ಯದ ಸತ್ಯಸಾಯಿ ಸರಸ್ವತಿ ಶಾಲೆಯ ಧೀರಜ್ ರೆಡ್ಡಿ
 • ಚಿಕ್ಕಮಗಳೂರಿನ ಸೈಂಟ್ ಜೋಸೆಫ್ ತನ್ಮಯಿ
 • ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಶಾಲೆಯ ಅನೂಷ್ ಎ ಎಲ್
 • ಬೆಂಗಳೂರಿನ ಪೂರ್ಣಪ್ರಜ್ಞಾ ಶಾಲೆಯ ನಿಖಿಲೇಶ್ ಎನ್ ಮುರಳಿ
 • ಬೆಂಗಳೂರಿನ ನಾಗಸಂದ್ರದ ಚಿರಾಯು ಕೆ ಎಸ್

ಜಿಲ್ಲಾವಾರು ಪಟ್ಟಿ

 • ಚಿಕ್ಕಬಳ್ಳಾಪುರ
 • ಬೆಂಗಳೂರು ಗ್ರಾಮಾಂತರ
 • ಮಧುಗಿರಿ
 • ಮಂಡ್ಯ
 • ಚಿತ್ರದುರ್ಗ
 • ಕೋಲಾರ
 • ಉಡುಪಿ
 • ರಾಮನಗರ
 • ಹಾಸನ
 • ಉತ್ತರ ಕನ್ನಡ
 • ಚಾಮರಾಜನಗರ
 • ದಕ್ಷಿಣ ಕನ್ನಡ
 • ಬಳ್ಳಾರಿ
 • ತುಮಕೂರು
 • ಶಿರಸಿ
 • ಬೆಂಗಳೂರು ಉತ್ತರ
 • ದಾವಣಗೆರೆ
 • ಕೊಡಗು
 • ಶಿವಮೊಗ್ಗ
 • ಚಿಕ್ಕಮಗಳೂರು
 • ಮೈಸೂರು
 • ಕಲಬುರ್ಗಿ
 • ಕೊಪ್ಪಳ
 • ಬೀದರ್
 • ವಿಜಯಪುರ
 • ಬಾಗಲಕೋಟೆ
 • ಧಾರವಾಡ
 • ರಾಯಚೂರು
 • ಬೆಂಗಳೂರು ದಕ್ಷಿಣ
 • ಚಿಕ್ಕೋಡಿ
 • ಬೆಳಗಾವಿ
 • ಗದಗ
 • ಹಾವೇರಿ
 • ಯಾದಗಿರಿ

LEAVE A REPLY

Please enter your comment!
Please enter your name here