ಕಷಾಯ ಮಾಡಲು ಇದನ್ನೊಮ್ಮೆ ಬಳಸಿ..!

0
1334
Tap to know MORE!

ಹಿಂದಿನ ಬರಹದಲ್ಲಿ ತಿಳಿಸಿದಂತೆ ಕಷಾಯ ಜೀರ್ಣಾಕಾರಿ ಮತ್ತು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಕಷಾಯದಲ್ಲಿ ಉಪಯೋಗಿಸಬಹುದಾದ 20 ಔಷಧಯುಕ್ತ ಗಿಡಮೂಲಿಕೆಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅರಸಿನ – ನಂಜು, ಕೆಮ್ಮು, ಅಸ್ತಮಾ
ಅಶ್ವಗಂಧ – ಹೃದಯ ದೌರ್ಬಲ್ಯ, ನಿಶ್ಶಕ್ತಿ
ಏಲಕ್ಕಿ– ಶೀತ ,ಕೆಮ್ಮು, ಮೂಲವ್ಯಾಧಿ
ಒಣಶುಂಠಿ – ರಕ್ತ ಸಂಚಲನೆ, ಶೀತ, ಉಬ್ಬಸ
ಕಟುಕ ರೋಹಿಣಿ – ಅಜೀರ್ಣ, ಜ್ವರ, ರಕ್ತಹೀನತೆ
ಕಾಳು ಮೆಣಸು– ಶೀತ, ಕೆಮ್ಮು, ಸಂಧಿವಾತ, ಅಸ್ತಮಾ, ಜ್ವರ
ಕೊತ್ತಂಬರಿ– ಅಜೀರ್ಣ, ಗಂಟುನೋವು, ಮರೆಗುಳಿ
ಜಾಯಿಕಾಯಿ – ಅಜೀರ್ಣ, ತಲೆನೋವು
ಜೀರಿಗೆ – ಗಂಟುನೋವು, ಅಜೀರ್ಣ
ಜ್ಯೇಷ್ಠ ಮಧು– ಒಣಕೆಮ್ಮು, ಕಫ
ನನ್ನಾರಿ – ಜೀರ್ಣಾಕಾರಿ
ನೆಗ್ಗಿನ ಮುಳ್ಳು – ನಂಜು, ಉಬ್ಬಸ, ಮೂಲವ್ಯಾಧಿ
ಬಜೆ – ತೊದಲು, ನರ ದೌರ್ಬಲ್ಯ
ಭದ್ರಮುಷ್ಠಿ – ಉಬ್ಬಸ, ಅಜೀರ್ಣ
ಮೆಂತೆ – ಮಧುಮೇಹ, ಭೇದಿ
ಲವಂಗ – ದಂತಕ್ಷಯ, ಶೀತ
ಲಾವಂಚ -ವಾಯು, ಪಿತ್ತ, ವಾಂತಿ
ವಾಯುವಿಡಂಗ– ಗಂಟುನೋವು, ಮೂಲವ್ಯಾಧಿ
ಶತಾವರಿ – ಎದೆ ಹಾಲು ಕೊರತೆ, ನಿಶ್ಶಕ್ತಿ
ಹಿಪ್ಪಲಿ – ಕಫ, ಕೆಮ್ಮು
ಕಲ್ಲುಸಕ್ಕರೆ – ಕೆಮ್ಮು, ಕಫ

LEAVE A REPLY

Please enter your comment!
Please enter your name here