ಕಾರ್ಕಳ : ಮನೆಗೆ ನುಗ್ಗಿ ಹಲ್ಲೆ

0
183
Tap to know MORE!

ಕಾರ್ಕಳ: ಕೆಲಸದ ವಿಚಾರದ ತಕರಾರಿಗೆ ಸಂಬಂಧಿಸಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ದುರ್ಗ ಗ್ರಾಮದಲ್ಲಿ ನಡೆದಿದೆ.
ಕಾರ್ಕಳದ ತೆಳ್ಳಾರು ರಸ್ತೆಯ ಜಗದೀಶ್ ಸುನಿಲ್ ಸಫಲಿಗ ಅವರ ತಮ್ಮ ಹಾಗೂ ಆರೋಪಿತರಾದ ರಾಜೇಶ್ ಶೆಟ್ಟಿ , ಸುರೇಶ್ , ದಿನೇಶ್ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಇತರರಿಗೆ ಕೆಲಸದ ವಿಚಾರದಲ್ಲಿ ತಕರಾರು ಇತ್ತು. ಇದೇ ದ್ವೇಷದಿಂದ ಏಕಾಏಕಿ ಮನೆಗೆ ನುಗ್ಗಿ ಜಗದೀಶ್ ಸುನಿಲ್ ಸಫಲಿಗ ಅವರಿಗೆ ಹೊಡೆದು ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here