ಕೊರೊನಾ ಸೋಂಕು ಓಡಿಸಲು ಪಾತ್ರೆ, ಜಾಗಂಟೆ ಬಡಿದು ಕೊರೊನಾ ಕೇಸ್ ಅಂಕಿ ಸಂಖ್ಯೆಯಲ್ಲಿ ನಂಬರ್ ಒನ್ ಆಗಿದ್ದೇವೆ. ಈಗ ಪಾತ್ರೆ ಬಡಿಯೋ ತಂತ್ರ ಜಿಡಿಪಿ ಮೇಲೆತ್ತಲೂ ಕೂಡ ಬಳಸಬಹುದು ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ನಲ್ಲಿ ಈಗ ಮತ್ತೆ ಪಾತ್ರೆ ಹೊರತಂದು ಬಡಿಯುವ ಸಮಯ ಬಂದಿದೆ. ವಾಟ್ ಎನ್ ಐಡಿಯಾ ಮೋದಿಜಿ ಎಂದು ಅಣಕಿಸಿದ್ದಾರೆ.