ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಭಾವಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟ

0
327
Tap to know MORE!

ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ( ರಿ ), ಹಳೆಯಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಭಾವಚಿತ್ರ ಸ್ಪರ್ಧೆ -2020 ರ ಫಲಿತಾಂಶ ಪ್ರಕಟಗೊಂಡಿದೆ. ಯುವಕ ಮಂಡಲದ ಅಧ್ಯಕ್ಷರು ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿ, ಸ್ಪರ್ಧಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಫಲಿತಾಂಶ :

ವಿಜೇತರು :

  1. ಹಿರನ್ಮಾಯಿ ಭಟ್ , ಪಡಿಗಾರು , ಕುಂಜಿಬೆಟ್ಟು , ಉಡುಪಿ
  2. ಆಮ್ಶು ಎ.ಆಚಾರ್ಯ , ವರಂಬಳ್ಳಿ , ಬ್ರಹ್ಮಾವರ
  3. ಸಮನ್ವಿ ಪಿ.ಎಲ್ . , ಚಾರ್ವಕ , ಪುತ್ತೂರು

ಪ್ರೋತ್ಸಾಹಕ ಬಹುಮಾನಗಳು

  1. ಜಿಯಾನ್ಶ್ , ಸೋಮೇಶ್ವರ , ಕೋಟೆಕಾರ್ , ಮಂಗಳೂರು
  2. ವಾಗ್ಮಿ ಕೆ . , ಚಿಕ್ಕಮುಡ್ನೂರು , ಕೆಮ್ಮಾಯಿ , ಪುತ್ತೂರು
  3. ಮನ್ವಿತ್ ಆಚಾರ್ಯ , ಬಿಜೈ ಕಾಪಿಕಾಡ್ , ಮಂಗಳೂರು

ವಿಶೇಷ ಬಹುಮಾನ

  1. ಪ್ರದ್ಯುಮ್ನ ಎಸ್.ರಾವ್ , ಕುಂಪಲ , ಮಂಗಳೂರು

ತೀರ್ಪುಗಾರರಾಗಿ ಶ್ರೀ ವಸಂತ ಕೇದಿಗೆ ಬಂಟ್ವಾಳ , ಶ್ರೀ ಸದಾಶಿವ ಪೂಜಾರಿ ಕುದ್ರಿಪದವು ಮತ್ತು ಶ್ರೀ ಎ.ಸುಧೀರ್ ಕುಮಾರ್ ಫಳ್ನೀರ್ ಮಂಗಳೂರು ಇವರುಗಳು ಸಹಕರಿಸಿದ್ದರು .

ಬಹುಮಾನ ವಿಜೇತರಿಗೆ ದಿನಾಂಕ 30-08-2020 ರ ಅಪರಾಹ್ನ ಗಂಟೆ 2.30 ಕ್ಕೆ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದಲ್ಲಿ ಬಹುಮಾನ ನೀಡಲಾಗುವುದು . ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರಮಾಣ ಪತ್ರವನ್ನು ಅವರವರ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here