ಕೇವಲ 30 ನಿಮಿಷದಲ್ಲಿ ಗೊತ್ತಾಗುತ್ತೆ, ಕೊರೊನಾ ಪಾಸಿಟಿವ್ ಅಥವಾ ನೆಗೆಟಿವ್ ಎಂದು!

0
199
Tap to know MORE!

ಭಾರತದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಿ ಫಲಿತಾಂಶ ನೀಡಬೇಕಾದ ಅಗತ್ಯತೆ ಇದೆ. ಇದ್ದಕ್ಕೆ ಅನುಗುಣವಾಗಿ ಕೊರಿಯಾದ ಎಸ್ ಡಿ ಬಯೋಸೆನ್ಸಾರ್ ಎಂಬ ಕಂಪೆನಿ ಕೇವಲ 30 ನಿಮಿಷದಲ್ಲಿ ಸೋಂಕು ಪತ್ತೆಹಚ್ಚುವ ಆಂಟಿಜೆನ್ ಕಿಟ್ ನ್ನು ತಯಾರಿಸಿದೆ. ಹರಿಯಾಣದ ಮನೇಸರ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯ ಹೊಸ ಕಿಟ್ ಗೆ ಭಾರತತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಏಮ್ಸ್ ನಿಂದ ಒಪ್ಪಿಗೆ ಸಿಕ್ಕಿದೆ.

ಕಿಟ್ ವಿಶೇಷತೆಗಳೇನು?

  • ಕೊರೊನಾ ಟೆಸ್ಟ್ ನಲ್ಲಿ ಬಳಸಲಾಗುವ ಆಂಟಿ ಬಾಡಿ ಟೆಸ್ಟ್ ಅವಶ್ಯವಿಲ್ಲ. ಹಾಗಾಗಿ ರಕ್ತದ ಸ್ಯಾಂಪಲ್ ಬೇಕಾಗಿಲ್ಲ
  • ಮೂಗಿನ ದ್ರವವನ್ನು ಸಂಗ್ರಹಿಸುವ ಅವಶ್ಯಕತೆ ಇಲ್ಲ. ಗರ್ಭಧಾರಣೆ ಕಿಟ್ ತರವಹೇ ಇದು ಕೂಡ ಬಳಸಲು ಸುಲಭ
  • ಕಿಟ್ ನಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು 2-3 ಹನಿ ಗಂಟಲು ದ್ರವವನ್ನು ಕಿಟ್ ನಲ್ಲಿರುವ ಸ್ಟ್ರಿಪ್ ಮೇಲೆ ಹಾಕಿ ಫಲಿತಾಂಶ ಪಡೆಯಬಹುದು.

LEAVE A REPLY

Please enter your comment!
Please enter your name here