ಎರಡು ಕೈಗಾರಿಕಾ ಘಟಕಗಳ ಯೋಜನೆಗಳನ್ನು ಕೈಬಿಟ್ಟ ರಾಜ್ಯ ಸರ್ಕಾರ!

0
226
Tap to know MORE!

ರಾಜ್ಯದಲ್ಲಿ “ಚೀನಾ ಜೊತೆ ಸ್ಪರ್ಧಿಸು” ಯೋಜನೆಯಡಿಲ್ಲಿ, ಯೋಜಿಸಲಾದ ಒಂಬತ್ತು ಕೈಗಾರಿಕಾ ಘಟಕಗಳಲ್ಲಿ, ಎರಡನ್ನು ಕೈಬಿಡಲಾಗಿದೆ. ಇದರಿಂದಾಗಿ, ಹೂಡಿಕೆಗಳನ್ನು ಆಕರ್ಷಿಸುವ ರಾಜ್ಯದ ಯೋಜನೆಗಳಿಗೆ ಧಕ್ಕೆ ಬಂದಂತಾಗಿದೆ

ಹಾಸನ ಮತ್ತು ತುಮಕುರು ಜಿಲ್ಲೆಗಳಲ್ಲಿ ಕ್ರಮವಾಗಿ ಉದ್ದೇಶಿತ ಅಂಚುಗಳು ಮತ್ತು ಕ್ರೀಡಾ ಸರಕುಗಳ ಕೈಗಾರಿಕೆಗಳನ್ನು ಕೈಬಿಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಓದಿ : ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಗುಡ್‌ನ್ಯೂಸ್ !! 

ಉಳಿದ ಕೆಲವು ಕ್ಲಸ್ಟರ್‌ಗಳು – ಕೊಪ್ಪಳದಲ್ಲಿ ಆಟಿಕೆಗಳು, ಬಳ್ಳಾರಿಯಲ್ಲಿ ಜವಳಿ, ಮೊಬೈಲ್ ಫೋನ್ ಘಟಕಗಳು ಮತ್ತು ಚಿಕ್ಕಬಳ್ಳಾಪುರದಲ್ಲಿ ಎಲೆಕ್ಟ್ರಾನಿಕ್ಸ್, ಚಿತ್ರದುರ್ಗದಲ್ಲಿ ಎಲ್‌ಇಡಿ ದೀಪಗಳು, ಕಲಬುರಗಿಯಲ್ಲಿ ಸೌರ ಫಲಕಗಳು ಮತ್ತು ಬೀದರ್‌ನಲ್ಲಿನ ಕೃಷಿ ಉಪಕರಣಗಳ ಕೈಗಾರಿಕೆಗಳು ಯೋಜಿತ ಪಟ್ಟಿಯಲ್ಲಿದೆ

LEAVE A REPLY

Please enter your comment!
Please enter your name here