ಕೋವಿಡ್-19 : ದ.ಕ ಜಿಲ್ಲೆಯಲ್ಲಿ 26ಕ್ಕೆ ಏರಿದ ಸಾವಿನ ಸಂಖ್ಯೆ

0
73

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು ಓರ್ವ ವ್ಯಕ್ತಿಯ ಸಹಿತ ಇದುವರೆಗೆ ಜಿಲ್ಲೆಯಲ್ಲಿ 26 ಸೋಂಕಿತರು ಸಾವನ್ನಪ್ಪಿದ್ದಾರೆ.

53 ವರ್ಷದ ಮೂಡುಬಿದಿರೆ ನಿವಾಸಿಯಾಗಿರುವ ಇವರು, ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜುಲೈ 6 ರ ಸೋಮವಾರದ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ 1,276 ಕರೋನವೈರಸ್ ಸೋಂಕಿತರ ವರದಿಯಾಗಿದ್ದು, ಅದರಲ್ಲಿ 667 ಪ್ರಸ್ತುತ ಸಕ್ರಿಯವಾಗಿವೆ.

LEAVE A REPLY

Please enter your comment!
Please enter your name here