ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ

0
83

ಮಂಗಳೂರು: ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಅವಕಾಶ ಮಾಡಿ ಕೊಟ್ಟಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ 29 ಆಸ್ಪತ್ರೆಗಳು ಮತ್ತು ಉಡುಪಿಯ 21 ಆಸ್ಪತ್ರೆಗಳು ಸೇರಿದಂತೆ, ರಾಜ್ಯದ 483 ಆಸ್ಪತ್ರೆಗಳನ್ನು ಸರಕಾರ ಗುರುತಿಸಿದೆ.

ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ಮಾನದಂಡದಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸಂಪೂರ್ಣ ವೆಚ್ಚವನ್ನು ಮತ್ತು ಎಪಿಎಲ್ ಕಾರ್ಡ್ ಹೊಂದಿದವರ ಶೇ.30ರಷ್ಟು ಚಿಕಿತ್ಸಾ ವೆಚ್ಚವನ್ನು ಸುವರ್ಣ ಕರ್ನಾಟಕ ಆರೋಗ್ಯ ಟ್ರಸ್ಟ್ ವತಿಯಿಂದ ಭರಿಸಲಾಗುತ್ತದೆ.

ದಕ್ಷಿಣ ಕನ್ನಡದ ಆಸ್ಪತ್ರೆಗಳು

 • ಮಂಗಳೂರಿನ ಜ್ಯೋತಿ ಸರ್ಕಲ್
 • ಅತ್ತಾವರದಲ್ಲಿರುವ ಕೆಎಂಸಿ,
 • ದೇರಳಕಟ್ಟೆ ಮತ್ತು ಕೊಡಿಯಾಲ್ ಬೈಲ್ ನ ಯೇನಪೋಯ ಆಸ್ಪತ್ರೆ,
 • ಪಂಪವೆಲ್ ನ ಇಂಡಿಯಾನ ಆಸ್ಪತ್ರೆ
 • ಒಮೆಗಾ ಆಸ್ಪತ್ರೆ
 • ಮಂಗಳೂರು ಇನ್ಸಿಟ್ಯೂಟ್ ಆಫ್ ಒಂಕಾಲಜಿ
 • ಫಳ್ನೀರ್ ನ ಯುನಿಟಿ
 • ಕಂಕನಾಡಿಯ ಫಾದರ್ ಮುಲ್ಲರ್
 • ದೇರಳಕಟ್ಟೆಯ ಜ|ಕೆ ಎಸ್ ಹೆಗ್ಡೆ ಆಸ್ಪತ್ರೆ
 • ಕುಂಟಿಕಾನದ ಎ ಜೆ ಆಸ್ಪತ್ರೆ
 • ಮುಕ್ಕದ ಶ್ರೀನಿವಾಸ ಆಸ್ಪತ್ರೆ
 • ನಾಟೆಕಲ್ ನ ಕಣಚೂರು ಆಸ್ಪತ್ರೆ
 • ಹಂಪನಕಟ್ಟೆ ತಾರಾ ಆಸ್ಪತ್ರೆ
 • ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್
 • ಬಿಸಿರೋಡಿನ ಸೋಮಯಾಜಿ ಆಸ್ಪತ್ರೆ,
 • ತುಂಬೆಯ ಫಾದರ್ ಮುಲ್ಲರ್
 • ಪುತ್ತೂರಿನ ಪ್ರಗತಿ ಆಸ್ಪತ್ರೆ
 • ಆದರ್ಶ ಆಸ್ಪತ್ರೆ
 • ಚೇತನಾ ಆಸ್ಪತ್ರೆ
 • ಮಹಾವೀರ ಮೆಡಿಕಲ್ ಸೆಂಟರ್
 • ಧನ್ವಂತರಿ ಆಸ್ಪತ್ರೆ,
 • ಬೆಳ್ತಂಗಡಿಯ ಬೆನಕ ಹೆಲ್ತ್ ಸೆಂಟರ್,
 • ಅಭಯ ಆಸ್ಪತ್ರೆ
 • ಉಜಿರೆಯ ಎಸ್ ಡಿ ಎಂ ಆಸ್ಪತ್ರೆ
 • ಬದ್ಯಾರಿನ ಫಾ| ಎಲ್ ಎಂ ಪಿಂಟೋ ಹೆಲ್ತ್ ಸೆಂಟರ್
 • ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆ
 • ಲ್ಯಾಲದ ಜ್ಯೋತಿ ಆಸ್ಪತ್ರೆ
 • ಸುಳ್ಯದ ಕೆವಿಜಿ ಆಸ್ಪತ್ರೆ

ಉಡುಪಿಯ ಆಸ್ಪತ್ರೆಗಳು:

 • ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ
 • ಉಡುಪಿಯ ಆದರ್ಶ ಆಸ್ಪತ್ರೆ
 • ನ್ಯೂಸಿಟಿ ಆಸ್ಪತ್ರೆ
 • ಪ್ರಸಾದ್ ನೇತ್ರಾಲಯ
 • ಮಿತ್ರ ಆಸ್ಪತ್ರೆ
 • ಹೈಟೆಕ್ ಆಸ್ಪತ್ರೆ
 • ಸುನಾಗ್ ಮಲ್ಟಿ ಸ್ಪೆಷಾಲಿಟಿ ಸೆಂಟರ್
 • ದೊಡ್ಡಣಗುಡ್ಡೆಯ ಎ ವಿ ಬಾಳಿಗ ಆಸ್ಪತ್ರೆ
 • ಬನ್ನಂಜೆಯ ಮಂಜುನಾಥ ಕಣ್ಣಿನ ಆಸ್ಪತ್ರೆ
 • ಬ್ರಹ್ಮಾವರದ ಮಹೇಶ ಆಸ್ಪತ್ರೆ
 • ಪ್ರಣವ್ ಆಸ್ಪತ್ರೆ
 • ಕೋಟೇಶ್ವರದ ಸರ್ಜನ್ಸ್ ಆಸ್ಪತ್ರೆ
 • ಕುಂದಾಪುರದ ಆದರ್ಶ ಆಸ್ಪತ್ರೆ
 • ಚಿನ್ಮಯಿ ಆಸ್ಪತ್ರೆ
 • ಎನ್ ಆರ್ ಆಚಾರ್ಯ ಆಸ್ಪತ್ರೆ
 • ಶ್ರೀದೇವಿ ಆಸ್ಪತ್ರೆ
 • ಶ್ರೀ ಮಂಜುನಾಥ ಆಸ್ಪತ್ರೆ
 • ವಿವೇಕ ಆಸ್ಪತ್ರೆ
 • ನಿಟ್ಟೆಯ ಗಾಜ್ರಿಯ ಆಸ್ಪತ್ರೆ
 • ಕಾರ್ಕಳದ ಸ್ಪಂದನ ಆಸ್ಪತ್ರೆ

ರಾಜ್ಯದ ಇತರ ಜಿಲ್ಲೆಗಳ ಆಸ್ಪತ್ರೆಗಳ ಪಟ್ಟಿಯನ್ನು ಇಲ್ಲಿ ನೋಡಿ

LEAVE A REPLY

Please enter your comment!
Please enter your name here