ಗುರುಪುರದಲ್ಲಿ ಭೂ ಕುಸಿತ

1
104

ಜುಲೈ 5 ರ ಭಾನುವಾರದಂದು ಇಲ್ಲಿನ ಗುರುಪುರದ ಬಾಂಗ್ಲಗುಡ್ಡೆಯಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತವು ಸುತ್ತಮುತ್ತಲಿನ ಮನೆಗಳನ್ನು ಸಮಾಧಿ ಮಾಡಿ ಹಲವಾರು ಕುಟುಂಬಗಳನ್ನು ಅಪಾಯಕ್ಕೆ ದೂಡಿದೆ. ಒಂದು ಮನೆಯ ಇಬ್ಬರು ಮಕ್ಕಳು ಸಿಕ್ಕಿಬಿದ್ದಿದ್ದಾರೆ ಎಂಬ ಆತಂಕವಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಹಲವಾರು ಮನೆಗಳು ಅಪಾಯದಲ್ಲಿದೆ ಎಂದು ಹೇಳಲಾಗುತ್ತದೆ.

ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವು!

1 COMMENT

LEAVE A REPLY

Please enter your comment!
Please enter your name here