ಚಾಕಲೇಟು ಗಂಟಲಲ್ಲಿ ಸಿಲುಕಿ ಬಾಲಕ ಮೃತ್ಯು

0
174
Tap to know MORE!

ಮಂಗಳೂರು: ಬಾಲಕನೊರ್ವನ ಗಂಟಲಲ್ಲಿ ಚಾಕಲೇಟು ಸಿಲುಕಿಕೊಂಡ ಪರಿಣಾಮ ಬಾಲಕ ಮೃತಪಟ್ಟ ಘಟನೆ ಇಲ್ಲಿನ ಸೋಮೇಶ್ವರದ ಉಚ್ಚಿಲ ಗುಡ್ಡ ಎಂಬಲ್ಲಿ ನಡೆದಿದೆ.

ರಹೀಮ್ ಎಂಬವರ ಪುತ್ರ ಎಂಟು ವರ್ಷದ ಫೈಝಾನ್ ಸಾವನಪ್ಪಿದ ದುರ್ದೈವಿ. ಚಾಕಲೇಟು ತಿಂದಾಗ ಗಂಟಲಲ್ಲಿ ಸಿಲುಕಿದ್ದು ಆಸ್ಪತ್ರೆಗೆ ಕೊಡೊಯ್ಯುವ ದಾರಿ ಮಧ್ಯದಲ್ಲೇ ಬಾಲಕ ಸಾವನಪ್ಪಿದ.

LEAVE A REPLY

Please enter your comment!
Please enter your name here