ಜಪಾನ್ ಗೆ 65,651 ಹೊಂಡಾ ಕಾರು ವಾಪಾಸ್..!

0
168
Tap to know MORE!

ಮುಂಬಯಿ: ಜಪಾನಿನ ಪ್ರಮುಖ ಕಾರು ತಯಾರಿಕಾ ಕಂಪೆನಿ ಹೊಂಡಾ ಕಾರ್ಸ್ ಇಂಡಿಯಾ, ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. 2018ರಲ್ಲಿ ತಯಾರಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ 65,651 ಕಾರುಗಳನ್ನು ಜಪಾನಿಗೆ ವಾಪಾಸು ತರಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಕಾರುಗಳ ತೈಲ ಹರಿವಿನಲ್ಲಿ ದೋಷವಿರುವುದರಿಂದ ಆಗಾಗ ಕಾರು ನಿಂತು ಹೋಗುವುದು ಅಥವಾ ಸ್ಟಾರ್ಟ್ ಮಾಡಲು ಆಗದೇ ಇರುವುದು ನಡೆದಿದೆ. ಆದ್ದರಿಂದ ಸೆಡಾನ್ ಅಮೇಜ್, ಸೆಡಾನ್ ಸಿಟಿ, ಹ್ಯಾಚ್ ಬ್ಯಾಕ್ ಜಾಜ್, ಡಬ್ಲ್ಯೂ-ಆರ್ ವಿ, ಬಿ- ಆರ್ ವಿ, ಬ್ರಿಯೋ, ಸಿ- ಆರ್ -ವಿ ಹೆಸರಿನ ಕಾರುಗಳನ್ನು ಹಿಂದಕ್ಕೆ ಪಡೆಯಲಿದೆ. ಇವುಗಳ ಬದಲಿಗೆ ಉಚಿತವಾಗಿ ಬೇರೆ ಕಾರುಗಳನ್ನು ನೀಡಲಾಗುವುದು.

LEAVE A REPLY

Please enter your comment!
Please enter your name here