BREAKING | 15ಕ್ಕೂ ಅಧಿಕ ಡೇಟಿಂಗ್ ಆ್ಯಪ್‌ ಸೇರಿದಂತೆ 43 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ!

0
135
Tap to know MORE!

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಇನ್ನೂ 43 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿರ್ಬಂಧಿಸಿದೆ.

ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ, “ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಭಾವಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಮಾಹಿತಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ” ಎನ್ನಲಾಗಿದೆ.

ಇದನ್ನೂ ಓದಿ : ಭಾರತದಲ್ಲಿ ನಿಷೇಧವಾಗಿರುವ ಅಪ್ಲಿಕೇಶನ್‌ಗಳು

ನವೆಂಬರ್ 24 ರಂದು ನಿಷೇಧಿಸಲಾದ ಎಲ್ಲಾ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ:

 1. ಅಲಿಸಪ್ಲೈಯರ್ಸ್ ಮೊಬೈಲ್ ಅಪ್ಲಿಕೇಶನ್
 2. ಅಲಿಬಾಬಾ ವರ್ಕ್‌ಬೆಂಚ್
 3. ಅಲಿಎಕ್ಸ್ಪ್ರೆಸ್ – ಸ್ಮಾರ್ಟರ್ ಶಾಪಿಂಗ್, ಬೆಟರ್ ಲಿವಿಂಗ್‌
 4. ಅಲಿಪೇ ಕ್ಯಾಷಿಯರ್‌
 5. ಲಾಲಮೋವ್ ಇಂಡಿಯಾ – ಡೆಲಿವರಿ ಅಪ್ಲಿಕೇಶನ್‌
 6. ಡ್ರೈವ್ ವಿದ್ ಲಾಲಮೋವ್ ಇಂಡಿಯಾ
 7. ಸ್ನ್ಯಾಕ್ ವಿಡಿಯೋ
 8. ಕ್ಯಾಮ್‌ಕಾರ್ಡ್ – ಬಿಸಿನೆಸ್ ಕಾರ್ಡ್ ರೀಡರ್‌
 9. ಕ್ಯಾಮ್‌ಕಾರ್ಡ್ – ಬಿಸಿಆರ್ (ವೆಸ್ಟರ್ನ್)
 10. ಸೋಲ್- ಫಾಲೋ ದ ಸೋಲ್ ಟು ಫೈಂಡ್ ಯು
 11. ಚೈನೀಸ್ ಸೋಷಿಯಲ್ – ಫ್ರೀ ಆನ್‌ಲೈನ್ ಡೇಟಿಂಗ್ ವೀಡಿಯೊ ಅಪ್ಲಿಕೇಶನ್ ಆಂಡ್ ಚಾಟ್‌
 12. ಡೇಟ್ ಇನ್ ಏಷ್ಯಾ – ಡೇಟಿಂಗ್ ಮತ್ತು ಚಾಟಿಂಗ್ ಅಪ್ಲಿಕೇಶನ್ ಫಾರ್ ಏಷ್ಯನ್ ಸಿಂಗಲ್ಸ್‌‌
 13. ವೆಡೇಟ್-ಡೇಟಿಂಗ್ ಅಪ್ಲಿಕೇಶನ್‌
 14. ಫ್ರೀ ಡೇಟಿಂಗ್ ಅಪ್ಲಿಕೇಶನ್- ಸಿಂಗೋಲ್, ಸ್ಟಾರ್ಟ್ ಯುವರ್ ಡೇಟ್‌
 15. ಎಡೋರ್ ಅಪ್ಲಿಕೇಶನ್‌
 16. ಟ್ರೂಲಿಚೈನೀಸ್ – ಚೈನೀಸ್ ಡೇಟಿಂಗ್ ಅಪ್ಲಿಕೇಶನ್‌
 17. ಟ್ರೂಲಿ ಏಷ್ಯನ್ – ಏಷ್ಯನ್ ಡೇಟಿಂಗ್ ಅಪ್ಲಿಕೇಶನ್‌
 18. ಚೈನ ‌ಲೋವ್: ಡೇಟಿಂಗ್ ಅಪ್ಲಿಕೇಶನ್ ಫಾರ್ ಚೈನೀಸ್ ಸಿಂಗಲ್ಸ್‌‌
 19. ಡೇಟ್‌ಮೈಜ್: ಚಾಟ್, ಮೀಟ್, ಡೇಟ್ – ಸಿಂಗಲ್ಸ್ ಆನ್‌ಲೈನ್‌
 20. ಏಷ್ಯನ್ ಡೇಟ್: ಫೈಂಡ್ ಏಷ್ಯನ್ ಸಿಂಗಲ್ಸ್‌
 21. ಫ್ಲರ್ಟ್‌ವಿಶ್: ಚಾಟ್ ವಿದ್ ಸಿಂಗಲ್ಸ್‌
 22. ಗೈಸ್ ಓನ್ಲಿ ಡೇಟಿಂಗ್: ಗೇ ಚಾಟ್‌
 23. ಟ್ಯೂಬಿಟ್: ಲೈವ್ ಸ್ಟ್ರೀಮ್‌ಗಳು
 24. ವೀ ವರ್ಕ್ ಚೀನಾ
 25. ಫಸ್ಟ್ ಲವ್ ಲೈವ್- ಸೂಪರ್ ಹಾಟ್ ಲೈವ್ ಗರ್ಲ್ಸ್ ಲೀವ್ ಆನ್‌ಲೈನ್‌‌
 26. ರೆಲಾ – ಲೆಸ್ಬಿಯನ್ ಸೋಷಿಯಲ್ ನೆಟ್‌ವರ್ಕ್‌
 27. ಕ್ಯಾಷಿಯರ್ ವಾಲೆಟ್‌
 28. ಮ್ಯಾಂಗೋಟಿವಿ
 29. ಎಂಜಿಟಿವಿ-ಹುನಾನ್‌ಟಿವಿ ಒಫೀಶಿಯಲ್ ಟಿವಿ ಎಪಿಪಿ
 30. ವೀಟಿವಿ – ಟಿವಿ ವರ್ಷನ್‌
 31. ವೀಟಿವಿ – ಸಿಡ್ರಾಮಾ, ಕೆಡ್ರಾಮಾ ಆಂಡ್ ಮೋರ್‌
 32. ವೀಟಿವಿ ಲೈಟ್‌
 33. ಲಕ್ಕಿ ಲೈವ್-ಲೈವ್ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್‌
 34. ಟಾವೊಬಾವೊ ಲೈವ್‌
 35. ಡಿಂಗ್‌ಟಾಕ್‌
 36. ಐಡೆಂಟಿಟಿ ವಿ
 37. ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್‌
 38. ಬಾಕ್ಸ್‌ಸ್ಟಾರ್‌
 39. ಹೀರೋಸ್ ಇವೋಲ್ವಡ್‌
 40. ಹ್ಯಾಪಿ ಫಿಶ್‌
 41. ಜೆಲ್ಲಿಪಾಪ್ ಡೆಕೋರೇಟ್ ಯುವರ್ ಡ್ರೀಮ್ ಐಲ್ಯಾಂಡ್‌
 42. ಮಂಚ್ಕಿನ್ ಮ್ಯಾಚ್: ಮ್ಯಾಜಿಕ್ ಹೋಮ್ ಬಿಲ್ಡಿಂಗ್‌
 43. ಕಾಂಕ್ವಿಸ್ಟಾ ಆನ್‌ಲೈನ್ II

LEAVE A REPLY

Please enter your comment!
Please enter your name here