ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೋನಾ!

0
214
Tap to know MORE!

ಅಮೇರಿಕಾ ಅಧ್ಯಕ್ಷರ ಆಪ್ತ ಸಹಾಯಕರೊಬ್ಬರು ವೈರಸ್ ಸೋಂಕಿಗೆ ಒಳಗಾದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ದೇಶದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಕೊರೋನವೈರಸ್ಗೆ ಪಾಸಿಟಿವ್ ಫಲಿತಾಂಶ ಕಂಡಿದ್ದಾರೆ.

ಇದನ್ನೂ ಓದಿ : ನೋಬೆಲ್ ಶಾಂತಿ ಪುರಸ್ಕಾರಕ್ಕೆ ಟ್ರಂಪ್ ಹೆಸರು ಶಿಫಾರಸು!

ಟ್ವಿಟ್ಟರ್‌ನಲ್ಲಿ ಈ ಕುರಿತು ಹೇಳಿರುವ ಟ್ರಂಪ್, ತಮ್ಮ ಚೇತರಿಕೆ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಹೇಳಿದರು. ಟ್ರಂಪ್‌ಗೆ 74 ವರ್ಷ ವಯಸ್ಸಾಗಿದ್ದು, ವೈರಸ್‌ನಿಂದ ಗಂಭೀರ ತೊಡಕುಗಳಾಗುವ ಅಪಾಯವಿದೆ.

LEAVE A REPLY

Please enter your comment!
Please enter your name here