ನನ್ನ ಕೆಲಸವನ್ನು ಮುಂದುವರೆಸುತ್ತೇನೆ, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ: ಡ್ರೋನ್ ಪ್ರತಾಪ್

0
249
Tap to know MORE!

ನನಗೇನು ಹೆದರಿಕೆ ಇಲ್ಲ. ನಾನ್ಯಾಕೆ ಹೆದರಬೇಕು? ಟ್ರೋಲ್ ಮಾಡೋರಿಗೆ ನನ್ನ ಸಾಧನೆ ಬಗ್ಗೆ ಗೊತ್ತಿಲ್ಲ. ಭಾರತದಲ್ಲಿದ್ದು ಕೊಂಡೇ, ಕೆಲಸದ ಮೂಲಕ ನಾನು ಏನು ಎಂಬುದನ್ನು ಹೇಳುತ್ತೇನೆ. ಕಾಲವೇ ಉತ್ತರಿಸುತ್ತದೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.

ಇನ್ಸ್ಟಾಗ್ರಾಂ ಲೈವ್ ಬಂದು ಮಾತನಾಡಿದ ಪ್ರತಾಪ್, ದೇಶ ಬಿಟ್ಟು ಹೋಗುವ ಯಾವ ಕೆಲಸವನ್ನು ನಾನು ಮಾಡಿಲ್ಲ. ಎಲ್ಲರಿಗೂ ನಾನು ಯಾರು ಎಂದು ಸಾಬೀತುಪಡಿಸಬೇಕಿಲ್ಲ. ಸಮಯ, ಸಂದರ್ಭ ಬಂದಾಗ ಜನರಿಗೆ ಅದು ಅರ್ಥ ಆಗುತ್ತದೆ. ನನ್ನ ಬಗ್ಗೆ ನನಗೆ, ನನ್ನ ನಂಬಿದ ಸ್ನೇಹಿತರಿಗೆ ಅರಿವಿದೆ ಎಂದು ಟ್ರೋಲ್ ಮಾಡುವವರಿಗೆ ಉತ್ತರಿಸಿದ್ದಾರೆ.

ಕೇರಳ: ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಯಲು ‘ಪಿಂಕ್ ಪ್ರೊಟೆಕ್ಷನ್’ ಯೋಜನೆಗೆ ಚಾಲನೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವೀಡಿಯೋ ನೋಡಿ:

 

View this post on Instagram

 

A post shared by Prathap N M (@droneprathap)

LEAVE A REPLY

Please enter your comment!
Please enter your name here