ತಲಪಾಡಿಯಲ್ಲಿ ಪೊಲೀಸರೊಂದಿಗೆ ಕರ್ನಾಟಕಕ್ಕೆ ಹೋಗುವ ಜನರು ವಾಗ್ವಾದ

0
195
Tap to know MORE!

ಮಂಜೇಶ್ವರ: ಅಂತಾರಾಜ್ಯ ನಿತ್ಯ ಸಂಪರ್ಕದ ಉದ್ಯೋಗಿಗಳಿಗೆ ಅನುಮತಿಸಿರುವ ಪಾಸ್ ವ್ಯವಸ್ಥೆ ರದ್ದುಗೊಳಿಸಿದ್ದರಿಂದ ಮಂಗಳವಾರ ಬೆಳಿಗ್ಗೆ ದಕ್ಷಿಣ ಕನ್ನಡದ ವಿವಿಧೆಡೆ ಸಂಚರಿಸುವ ನಿತ್ಯ ಪ್ರಯಾಣಿಕರು ತಲಪಾಡಿಯಲ್ಲಿ ಧಿಕ್ಕೆಟ್ಟು ಬಳಿಕ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ಡೈಲಿ ಪಾಸ್ ಮೂಲಕ ನಿತ್ಯವೂ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿರುವುದರಿಂದ ಸ್ಥಳದಲ್ಲಿ ಜಮಾಯಿಸಿದ ಸುಮಾರು 100ಕ್ಕೂ ಅಧಿಕ ಮಂದಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದು ಬಿಗು ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

LEAVE A REPLY

Please enter your comment!
Please enter your name here