ತುಂತುರು ಹನಿ

0
320
Tap to know MORE!

ತುಂತುರು ಹನಿಯು
ಭೂಮಿಗೆ ಸೇರಿದೆ !
ಮಣ್ಣಿನ ಸುವಾಸನೆಯೂ
ಮೂಗಿಗೆ ಮುಟ್ಡಿದೆ !!

ಹೂವಿನ ಗಿಡಗಳು
ಮತ್ತೆ ಚಿಗುರಿದೆ !
ವ್ಯವಸಾಯ ಮಾಡಲು
ಕಾಲವು ಬಂದಿದೆ !! ತಂಪಾದ ಗಾಳಿಯು
ತಣ್ಣಗೆ ಬೀಸಲೂ !
ಪುಟ್ಟ ಪುಟ್ಟ ಹಕ್ಕಿಯು ಇಂಪಾಗಿ ಹಾಡಲು!! ಹಲಸು ಮಾವುಗಳ
ಸಿಹಿಯು ಹೆಚ್ವಾಗಿದೆ !
ಹಳ್ಳಿಯ ಮಕ್ಕಳ
ಬಾಯಲ್ಲಿ ನೀರೂರಿದೆ !! ತುಳುನಾಡ ಜನರು
ಒಟ್ಟು ಸೇರಿಯರು !
ಎಲ್ಲರೂ ಮಳೆಯ ಆನಂದಿಸುತಿರಲು ಆಹಾ!!
ಹೂವಿನ ಗಿಡಗಳು
ಮತ್ತೆ ಚಿಗುರಿದೆ !
ವ್ಯವಸಾಯ ಮಾಡಲು
ಕಾಲವು ಬಂದಿದೆ !! ತಂಪಾದ ಗಾಳಿಯು
ತಣ್ಣಗೆ ಬೀಸಲೂ !
ಪುಟ್ಟ ಪುಟ್ಟ ಹಕ್ಕಿಯು ಇಂಪಾಗಿ ಹಾಡಲು!! ಹಲಸು ಮಾವುಗಳ
ಸಿಹಿಯು ಹೆಚ್ವಾಗಿದೆ !
ಹಳ್ಳಿಯ ಮಕ್ಕಳ
ಬಾಯಲ್ಲಿ ನೀರೂರಿದೆ !! ತುಳುನಾಡ ಜನರು
ಒಟ್ಟು ಸೇರಿಯರು !
ಎಲ್ಲರೂ ಮಳೆಯ ಆನಂದಿಸುತಿರಲು ಆಹಾ!!

✍️ಅಖಿಲಾ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here