ದ್ವಿತೀಯ ಪಿಯುಸಿ ಫಲಿತಾಂಶ : ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಯಾರು ಫಸ್ಟ್!?

0
239
Tap to know MORE!

2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲ ಸ್ಥಾನವನ್ನು ಹಂಚಿಕೊಂಡಿದೆ. ಈ ಅವಳಿ ಜಿಲ್ಲೆಗೆ ಶೇ.90.71 ಫಲಿತಾಂಶ ಬಂದಿದೆ. ಆದರೆ ಹಳೆಯ ವರ್ಷದ ಫಲಿತಾಂಶ ಪರಿಗಣಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಲಾಗಿದೆ. ಕಳೆದ ವರ್ಷವೂ ಕೂಡ ಉಡುಪಿ ಪ್ರಥಮ ಸ್ಥಾನ ಪಡೆದಿತ್ತು(ಶೇ.92.2) . ಈ ಬಾರಿ ಪ್ರತ್ಯೇಕ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ಬಂದಿರುವ ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ :

ವಿಜ್ಞಾನ ವಿಭಾಗ

1. ಅಭಿಜ್ಞಾ ರಾವ್ – 596/600 – ವಿದ್ಯೋದಯ ಕಾಲೇಜು, ಉಡುಪಿ
2. ಆಕಾಂಕ್ಷಾ ಪೈ – 595/600 – ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ
3. ಯಶಸ್ ಎಂ. ಎಸ್ – 594/600 – ಆರ್‌ವಿ ಪಿಯು ಕಾಲೇಜು, ಜಯನಗರ

ವಾಣಿಜ್ಯ ವಿಭಾಗ

1. ಅರವಿಂದ ಶ್ರೀವತ್ಸ – 598/600 – ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ
2. ಬೃಂದಾ-596/600 – ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು
3. ಸಿಂಧು – 595/600 – ಗವರ್ನಮೆಂಟ್ ಪಿಯು ಕಾಲೇಜು ಸಾಗರ

ಕಲಾ ವಿಭಾಗ

1. ಕೆಂಪೇಗೌಡ – 594/600 – ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ
2. ಸ್ವಾಮಿ – 592/600 – ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ
3. ಮೊಹಮ್ಮದ್ ರಫೀಕ್ – 591/600 – ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ

ಟಾಪ್ ಜಿಲ್ಲೆಗಳು

1. ಉಡುಪಿ – 90.71%
2. ದಕ್ಷಿಣ ಕನ್ನಡ – 90.71%
3. ಕೊಡಗು – 81.53%

LEAVE A REPLY

Please enter your comment!
Please enter your name here