ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳು ಸ್ವಯಂ ಪ್ರೇರಿತ ಬಂದ್!

0
222
Tap to know MORE!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬ್ಯೂಟಿ ಪಾರ್ಲರ್‌ಗಳು ಸ್ವಯಂಪ್ರೇರಣೆಯಿಂದ ಮುಂದಿನ ನಿರ್ಣಯ ಬರುವವರೆಗೆ ತೆರೆಯದಿರಲು ನಿಶ್ಚಯಿಸಿದ್ದಾರೆ. ಈ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಬ್ಯೂಟಿ ಪಾರ್ಲರ್‌ಗಳ ಸಂಘ ತೆಗೆದುಕೊಂಡಿದೆ.

ಈ ಸ್ವಯಂಪ್ರೇರಿತ ಬಂದ್ ಮುಂದಿನ ನಿರ್ಧಾರ ತೆಗೆಯುವವರೆಗೂ ಜಾರಿಯಲ್ಲಿರುತ್ತದೆ. ಗ್ರಾಹಕರ ಮತ್ತು ಸೌಂದರ್ಯವರ್ಧಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಘ ಹೇಳಿದೆ.

ಈ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಬ್ಯೂಟಿ ಪಾರ್ಲರ್‌ಗಳ ಸಂಘದ ಅಧ್ಯಕ್ಷೆ ಬಬಿತಾ ಶೆಟ್ಟಿ ಒದಗಿಸಿದ್ದಾರೆ.

LEAVE A REPLY

Please enter your comment!
Please enter your name here