ನಾಲಗೆಗೆ ಕಹಿ ದೇಹಕ್ಕೆ ಸಿಹಿ

0
214
Tap to know MORE!

ಸಹಜವಾಗಿ ಬೆಳೆಸಿದ ಹಾಗಲಕಾಯಿ ಸೇವಿಸುವವರ ಆರೋಗ್ಯ ಉತ್ತಮ ಮಟ್ಟದಲಿರುತ್ತದೆ. ಹಲವಾರು ಖಾಯಿಲೆಗಳಿಗೆ ರಾಮಭಾಣ ಇದು. ಹಾಗಲಕಾಯಿಯಲ್ಲಿ ಶರ್ಕರಪಿಷ್ಠ, ಪ್ರೊಟೀನ್ ಎ ಮತ್ತು ಸಿ, ಕ್ಯಾಲ್ಸಿಯಮ್, ಕಬ್ಬಿಣ, ರಂಜಕ, ನೆಪೋನಿನ್ ಮತ್ತು ಬೀಟರ್ಸ್ ಅಂಶಗಳು ಹೆಚ್ಚಾಗಿ ಇವೆ. ಇದರ ನಿಯಮಿತ ಸೇವನೆಯಿಂದ ರಕ್ತಶುದ್ದಿಯಾಗುತ್ತದೆ. ಮಲಭದ್ದತೆ, ಚರ್ಮರೋಗ ಮತ್ತು ಮೂಳೆ ರೋಗಗಳು ಕಾಡುವುದಿಲ್ಲ.

LEAVE A REPLY

Please enter your comment!
Please enter your name here