ಕಥೆ-ಕವನಗಳು ನಿಲ್ಲದ ನನ್ನೀ ಪಯಣ….. By Suddivani - June 15, 2020 1 253 Tap to know MORE!ಎತ್ತಲೋ ಪಯಣ ದಾರಿಯ ಕಡೆಗೆ ಸುತ್ತಲೂ ಇರುವರು ನನ್ನ ಜನ ತಿರುಗಿ ನೋಡರು ನನ್ನೆಡೆಗೆ ಪಯಣದ್ದುದ್ದಕ್ಕೂ ಒಬ್ಬಂಟಿ ನಾ ಸ್ವಾರ್ಥ ಜಗತ್ತಿನಲ್ಲಿ ಸಾಗುತ್ತಿರುವೇ ನಾ ನಿಲ್ಲಲು ಎಡೆ ಇಲ್ಲ ಕೂರಲು ಸ್ಥಳವಿಲ್ಲ ನಿಲ್ಲದ ನನ್ನೀ ಪಯಣ ಗುರಿಯ ಕಡೆಗೆ ಗೌತಮಿ ಸಿ.ಎಂ ಮಲವಯ್ಯ
Beautifully said