ನೈಟ್ ಕರ್ಫ್ಯೂ ಹಿನ್ನೆಲೆ: ಮೇ 4 ರವರೆಗೆ ಯಕ್ಷಗಾನ ಪ್ರದರ್ಶನ ರದ್ದು!

0
245
Tap to know MORE!

ಕೋವಿಡ್ ಭೀತಿ ಹಿನ್ನಲೆಯಲ್ಲಿ, ಕರ್ನಾಟಕ ಸರಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣಕ್ಕಾಗಿ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನದ ಆರು ಮೇಳಗಳ ಪ್ರದರ್ಶನಗಳನ್ನು ಏಪ್ರಿಲ್ 22ರಿಂದ ಮೇ 4 ರ ವರೆಗೆ ರದ್ದುಪಡಿಸಲಾಗಿದೆ ಎಂದು ಮೇಳದ ಸಂಚಾಲಕರು ತಿಳಿಸಿದ್ದಾರೆ.

ಅದೇ ರೀತಿ, ಪಾವಂಜೆ ಹಾಗೂ ಮಂದಾರ್ತಿ ಮೇಳಗಳ ಪ್ರದರ್ಶನವನ್ನೂ ರದ್ದುಪಡಿಸಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here