ಪಕ್ಷಿಕೆರೆ : ಶ್ರೀ ವಿನಾಯಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಯಜ್ಞೇಶ್ ಆಯ್ಕೆ

0
136
Tap to know MORE!

ಪಕ್ಷಿಕೆರೆ: ಶ್ರೀ ವಿನಾಯಕ ಮಿತ್ರ ಮಂಡಳಿ ( ರಿ) ಪಕ್ಷಿಕೆರೆ ಇದರ 2020-2021ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಶ್ರೀಯುತ ಯಜ್ಞೇಶ್ ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

2020 – 2021 ಸಾಲಿನ ಪದಾಧಿಕಾರಿಗಳು

ಇದನ್ನೂ ನೋಡಿ : ಮುಲ್ಲಟ್ಟ: ಗಾಂಧಿ – ಶಾಸ್ತ್ರಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಗೌರವಾಧ್ಯಕ್ಷರು – ಶ್ರೀ ಧನಂಜಯ ಪಿ ಶೆಟ್ಟಿಗಾರ್
ಅಧ್ಯಕ್ಷರು- ಶ್ರೀ ಯಜ್ನೇಶ್
ಉಪಾಧ್ಯಕ್ಷರು- ಶ್ರೀ ಪ್ರವೀಣ್, ಶ್ರೀ ಸುಭಾಶ್
ಪ್ರಧಾನ ಕಾರ್ಯದರ್ಶಿ- ಶ್ರೀ ಧನರಾಜ್ ಅಂಚನ್
ಕಾರ್ಯದರ್ಶಿ- ಶ್ರೀ ಶರತ್, ಶ್ರೀ ರತನ್
ಕೋಶಾಧಿಕಾರಿ-ಶ್ರೀ ಕೀರ್ಥೇಶ್
ಕ್ರೀಡಾ ಕಾರ್ಯದರ್ಶಿ- ಶ್ರೀ ದೇವಿಪ್ರಸಾದ್, ಶ್ರೀ ಶ್ರೇಯಸ್
ಸಾಂಸ್ಕೃತಿಕ ಕಾರ್ಯದರ್ಶಿ -ಶ್ರೀ ಕಾರ್ತಿಕ್

LEAVE A REPLY

Please enter your comment!
Please enter your name here