ಪದವಿ ಕಾಲೇಜುಗಳಿಗೆ ದಸರಾ ರಜೆ

0
180
Tap to know MORE!

ಕರ್ನಾಟಕ ರಾಜ್ಯದ ಪದವಿ ತರಗತಿಗಳಿಗೆ ಒಕ್ಟೋಬರ್ 21 ರಿಂದ ನವಂಬರ್ 1 ರವರೆಗೆ ರಜೆ ಘೋಷಿಸಲಾಗಿದೆ. ಈ ಕುರಿತು ಹೇಳಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ರಜೆಯನ್ನು ದಸರ ರಜೆಯೆಂದು ಪರಿಗಣಿಸಲಾಗುವುದು ಎಂದರು.

ಈ ನಿಟ್ಟಿನಲ್ಲಿ ದಸರಾ ಪ್ರಯುಕ್ತ ಒಕ್ಟೋಬರ್ 21ರಿಂದ ನವೆಂಬರ್ 1 ರವರೆಗೆ 10 ದಿನಗಳ ಕಾಲ ದಸರಾ ಪ್ರಯುಕ್ತ ಪದವಿ ಕಾಲೇಜುಗಳು ರಜೆ ಪಡೆಯಲಿದೆ.

LEAVE A REPLY

Please enter your comment!
Please enter your name here