ರಾಜ್ಯದಲ್ಲಿ ಜುಲೈ 6 ರಿಂದ ಹಂತಹಂತವಾಗಿ ದೇಗುಲಗಳು ಓಪನ್ : ಸಚಿವ ಪೂಜಾರಿ

0
166
Tap to know MORE!

ಬ್ರಹ್ಮಾವರ: ದೇಗುಲಗಳನ್ನು ಭಕ್ತರ ಪೂಜೆ ಪುನಸ್ಕಾರಕ್ಕೆ ಮುಕ್ತಗೊಳಿಸುವ ಕುರಿತು ಬೇಡಿಕೆ ಇದೆ. ಆದರೆ ಒಂದೇ ಬಾರಿಗೆ ದೇಗುಲಗಳನ್ನು ತೆರೆದು ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಿದರೆ ಭಕ್ತರು ಮುಗಿ ಬೀಳುವ ಸಂಭವವಿದೆ. ಹೀಗಾಗಿ ಜುಲೈ 6 ಅನಂತರ ಲಾಕ್ಡೌನ್ ನಿಯಮದಲ್ಲಿ ಇನ್ನಷ್ಟು ಬದಲಾವಣೆಯಾಗಲಿದ್ದು ಆಗ ಹಂತ-ಹಂತವಾಗಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೋವಿಡ್ POSITIVE: ಕೊರೋನಾ ವಿರುದ್ಧ ಹೋರಾಡಿ ಗೆದ್ದರು, ಬೆಳ್ತಂಗಡಿಯ ಸಿಯೋನ್ ಆಶ್ರಮವಾಸಿಗಳು!

ಅವರು ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ಅಭಿವೃದ್ಧಿ ಸಭೆಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ದೈವ ಪರಿಚಾರಕರು, ದರ್ಶನ ಪಾತ್ರಿಗಳನ್ನು ಕಲಾವಿದರ ಸಾಲಿಗೆ ಸೇರ್ಪಡೆಗೊಳಿಸಿ ಪರಿಹಾರಧನವನ್ನು ನೀಡಲಾಗುತ್ತಿದೆ. ದೇಗುಲಗಳು ತೆರೆದ ಮೇಲೆ ನಾಗಾರಾಧನೆ, ಕೋಲ ಮುಂತಾದ ಸೇವೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು ಸಚಿವರು ತಿಳಿಸಿದರು.”

LEAVE A REPLY

Please enter your comment!
Please enter your name here