ಪೊಲೀಸರ ವರ್ಗಾವಣೆಗೆ ಏಳು ವರ್ಷ ಸೇವೆ ಪೂರೈಕೆ ಕಡ್ಡಾಯ

0
108
Tap to know MORE!

ಬೆಂಗಳೂರು ಕಮಿಷನರೇಟ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ನೆನಪೋಲೆ ಪ್ರಕಟಿಸಿದ್ದು, ಕಡ್ಡಾಯವಾಗಿ 7 ವರ್ಷ ಸೇವೆ ಪೂರೈಸಿರುವವರಿಗಷ್ಟೆ ಕೋರಿಕೆ ಮೇರೆಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿರುವ ಪ್ರಕರಣ, ವಿಧವಾ ಪ್ರಕರಣ, 2 ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವ ಸಿಬ್ಬಂದಿಗೆ ಪತ್ನಿ, ಮಕ್ಕಳು ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಉಪಚಾರಕ್ಕಾಗಿ ವರ್ಗಾವಣೆ ಅತಿ ಅವಶ್ಯಕತೆ ಎಂದು ವೈದ್ಯಕೀಯ ಮಂಡಳಿ ಶಿಫಾರಸ್ಸು ಮಾಡಿರುವ ಸಂದರ್ಭದಲ್ಲಿ ವಿನಾಯಿತಿ ದೊರೆಯಲಿದೆ.

LEAVE A REPLY

Please enter your comment!
Please enter your name here