ಬಡ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾದ ನಟ ಪ್ರಕಾಶ್ ರೈ

0
66
Tap to know MORE!

ಬಹುಭಾಷಾ ತಾರೆ ಪ್ರಕಾಶ್ ರೈ ಬಡವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಂಧ್ರ ಪ್ರದೇಶದ ಸಿರಿ ಚಂದನ ಎಂಬ ವಿದ್ಯಾರ್ಥಿನಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಮುಗಿಸಿದ್ದಳು. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಕೆಗೆ ಲಂಡನ್ ನ ಸಾಲ್ಫೋರ್ಡ್ ವಿವಿಯಲ್ಲಿ ಮೆರಿಟ್ ಆಧಾರದಲ್ಲಿ ಸೀಟ್ ಸಿಕ್ಕಿತ್ತು. ಆದರೆ ವಿದೇಶಕ್ಕೆ ತೆರಳುವಷ್ಟು ಆಕೆಯ ಕುಟುಂಬದವರು ಸ್ಥಿತಿವಂತರಾಗಿರಲಿಲ್ಲ

ಈ ವಿಚಾರ ತಿಳಿದ ಪ್ರಕಾಶ್ ರೈ ತಕ್ಷಣವೇ ಅವರು ಸಿರಿ ಚಂದನ ಕಾಲೇಜು ಫೀಸ್ ಹಾಗೂ ಆಕೆ ಲಂಡನ್ ಗೆ ತೆರಳಲು ತಗುಲುವ ವೆಚ್ಚ ಭರಿಸುವ ಮೂಲಕ ಬಡ ವಿದ್ಯಾರ್ಥಿನಿಗೆ ನೆರವಾಗಿದ್ದಾರೆ.

LEAVE A REPLY

Please enter your comment!
Please enter your name here