ಬಿಹಾರ ಮತದಾನೋತ್ತರ ಸಮೀಕ್ಷೆ – ಬಿಜೆಪಿಗೆ ಸೋಲು | ಮಹಾಘಟಬಂಧನ್‌ಗೆ ಮುನ್ನಡೆ!

0
152

ನವದೆಹಲಿ : ಮೊದಲ ಹಂತದ ಮತದಾನ ಅಕ್ಟೋಬರ್​ 28 ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ನವೆಂಬರ್​ 03 ರಂದು ನಡೆದಿತ್ತು. ನವೆಂಬರ್ 7 ರಂದು ಮೂರನೇ ಹಂತದ ಮತದಾನ ನಡೆಯುವ ಮೂಲಕ ಅಂತಿಮ ಘಟ್ಟ ತಲುಪಿತು. ನವೆಂಬರ್​ 10 ರಂದು ಫಲಿತಾಂಶ ಹೊರ ಬೀಳಲಿದೆ. ಅಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಎದುರು ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್ ಬಂಧನ್ ಅಲ್ಪಪ್ರಮಾಣದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿವೆ.

ಇದನ್ನೂ ಓದಿ: ಲವ್‌ ಜಿಹಾದ್‌ | ಸರ್ಕಾರದಿಂದ ಆಡಳಿತ ವೈಫಲ್ಯ ಮರೆಮಾಚುವ ಪ್ರಯತ್ನ : ಸಿದ್ದರಾಮಯ್ಯ

ಟೈಮ್ಸ್ ನೌ ಸಿ ಓಟರ್
ಮಹಾಘಟ್ ಬಂಧನ್- 120
ಎನ್​ಡಿಎ – 116
ಎಲ್​ಜೆಪಿ- 1
ಇತರೆ- 6

ರಿಪಬ್ಲಿಕ್ ಜನ್ ಕಿ ಬಾತ್
ಮಹಾಘಟ್ ಬಂಧನ್ 118-138
ಎನ್​ಡಿಎ- 91-117
ಎಲ್​ಜೆಪಿ- 05-08
ಇತರೆ – 03-06

ಎಬಿಪಿ ಸಿ ಓಟರ್
ಮಹಾಘಟ್​ಬಂಧನ್- 108-131
ಎನ್​ಡಿಎ 104- 128
ಇತರೆ 04-08

ಟಿವಿ 9 ಭರತವರ್ಷ
ಮಹಾಘಟ್ ಬಂಧನ್- 115- 125
ಎನ್​ಡಿಎ 110- 120
ಎಲ್​ಜೆಪಿ 03-05
ಇತರೆ 10-15

ಮೊದಲ ಹಂತದ ಮತದಾನ ಅಕ್ಟೋಬರ್​ 28 ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ನವೆಂಬರ್​ 03 ರಂದು ನಡೆದಿತ್ತು. ಇಂದು ಮೂರನೇ ಹಂತದ ಮತದಾನ ನಡೆಯುವ ಮೂಲಕ ಅಂತಿಮ ಘಟ್ಟ ತಲುಪಿತು. ನವೆಂಬರ್​ 10 ರಂದು ಫಲಿತಾಂಶ ಹೊರ ಬೀಳಲಿದೆ. ಅಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

LEAVE A REPLY

Please enter your comment!
Please enter your name here