“ಬೆಂಗಳೂರು ಮಿಷನ್ 2022” – ತಮ್ಮ ಕನಸಿನ ಪರಿಕಲ್ಪನೆಯನ್ನು ತೆರೆದಿಟ್ಟ ಸಿಎಂ ಬಿಎಸ್‌ವೈ

0
244
Tap to know MORE!

ಬೆಂಗಳೂರು ಡಿ.17: ರಾಜಧಾನಿ ಬೆಂಗಳೂರನ್ನು 2022ರ ವೇಳೆಗೆ ಸಮಗ್ರ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದೇ “ಬೆಂಗಳೂರು ಮಿಷನ್ 2022” ಯೋಜನೆಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: “ಲರ್ನ್ ಫ್ರಮ್ ಎನೀವೇರ್” ಪರಿಕಲ್ಪನೆಯಡಿ ಕರ್ನಾಟಕ ಎಲ್.ಎಂ.ಎಸ್ ಯೋಜನೆಗೆ ಚಾಲನೆ ನೀಡಿದ ಬಿಎಸ್‌ವೈ

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಬೆಂಗಳೂರು ಮಿಷನ್ 2022 ಯೋಜನೆಯ ಪರಿಕಲ್ಪನೆಯನ್ನು ತೆರೆದಿಟ್ಟರು.

ಬೆಂಗಳೂರಿಗೊಂದು ಬೆಳಕಿಂಡಿ

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ನಗರದ ಸಂಸ್ಕೃತಿ,‌ ಪರಂಪರೆ ಅನಾವರಣಗೊಳಿಸುವ ನಿಟ್ಟಿನಲ್ಲಿ ರೂಪಿಸಿದ ‘ಬೆಂಗಳೂರಿಗೊಂದು ಬೆಳಕಿಂಡಿ’ ಎಂಬ ಪರಿಕಲ್ಪನೆಯನ್ನು ಸಿಎಂ ಬಿಚ್ಚಿಟ್ಟರು.

ಬೆಂಗಳೂರಿಗೊಂದು ಬೆಳಕಿಂಡಿ

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ಸಾರ್ವಜನಿಕ ಕುಂದುಕೊರತೆ ನಿವಾರಣೆ ಹಾಗೂ ನಾಗರಿಕ ಸೇವೆಗಾಗಿ ಏಕೀಕೃತ ಜನಸಂಪರ್ಕ ವೇದಿಕೆ ರೂಪಿಸಲಿದ್ದು, ಈ ಕುರಿತ ವಿವರ :

ಬೆಂಗಳೂರು ಮಿಷನ್ 2022 bangalore mission 2022

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ ಜಲಮೂಲಗಳ ಶುದ್ಧೀಕರಣ ಹಾಗೂ ಸಂರಕ್ಷಣೆಗೆ ಕೈಗೊಳ್ಳಲಾಗುವ ಉಪಕ್ರಮಗಳ ವಿವರ :

ಬೆಂಗಳೂರು ಮಿಷನ್ 2022

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ ಹಸಿರು ನೆರೆಹೊರೆ ಪರಿಕಲ್ಪನೆಯ ವಿವರ :

ಬೆಂಗಳೂರು ಮಿಷನ್ 2022

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ನನ್ನ ಕಸ ನನ್ನ ಜವಾಬ್ದಾರಿ ಎಂಬ ಪರಿಕಲ್ಪನೆಯಡಿ ನಾಗರಿಕ ಸಹಭಾಗಿತ್ವದ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಈ ಕ್ರಮಗಳ ವಿವರ:

ಬೆಂಗಳೂರು ಮಿಷನ್ 2022

‘ಬೆಂಗಳೂರು ಮಿಷನ್ 2022’ ಅಡಿಯಲ್ಲಿ ಸ್ವಚ್ಛ ಬೆಂಗಳೂರು ರೂಪಿಸುವ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿಯನ್ನು ಇನ್ನಷ್ಟು ದಕ್ಷತೆಯಿಂದ ನಿರ್ವಹಿಸಲಾಗುತ್ತದೆ. ಸಮಗ್ರ ನಗರ ತ್ಯಾಜ್ಯ ನಿರ್ವಹಣೆಗೆ ಕೈಗೊಳ್ಳಲಾಗುವ ಕ್ರಮಗಳ ವಿವರ :

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪಿಎಂ-ವಾಣಿ | ಸಾರ್ವಜನಿಕ ವೈ-ಫೈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

LEAVE A REPLY

Please enter your comment!
Please enter your name here