ಹಳೆಯಂಗಡಿ : ಯುವಕ ಮಂಡಲದಲ್ಲಿ ‘ಬೆಳಕಿನ ಹಬ್ಬ ದೀಪಾವಳಿ’ ಆಚರಣೆ

0
192
Tap to know MORE!

ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಾಗೂ ಜಂಟಿ ಸಂಸ್ಥೆಗಳ ಸಹಕಾರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.

ಯುವಕ ಮಂಡಲದ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ನವೆಂಬರ್ 15ರಂದು ಸಂಜೆ ರಂಗೋಲಿ ಹಚ್ಚಿ, ದೀಪ ಬೆಳಗಿಸಿ, ಸಿಹಿ ಹಂಚಿ ಆಚರಣೆ ಮಾಡಲಾಯಿತು.

ಇದನ್ನೂ ಓದಿ: ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲಕ್ಕೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಈ ಸಂದರ್ಭದಲ್ಲಿ ಜಂಟಿ ಸಂಸ್ಥೆಯ ಹಿರಿಯ, ಕಿರಿಯ ಸದಸ್ಯರು ಪಾಲು ಪಡೆದಿದ್ದರು.

ಗಮನ ಸೆಳೆದ ತುಳು ಲಿಪಿ ಬರಹ

ಯುವಕ ಮಂಡಲದ ಸದಸ್ಯರು ಬಿಡಿಸಿದ ರಂಗೋಲಿಯಲ್ಲಿ ಬರಹಗಳಿಗೆ ತುಳು ಲಿಪಿ ಬಳಸಲಾಯಿತು.

LEAVE A REPLY

Please enter your comment!
Please enter your name here