ಭಯೋತ್ಪಾದನೆ ಕುರಿತು ವರದಿ ನೀಡಿದ ಯುಎನ್ ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಐಸಿಸ್ ಭಯೋತ್ಪಾದಕರು ಇದ್ದಾರೆ ಎಂದು ಹೇಳಿದೆ. ಐಎಸ್ಐಎಲ್ ಇಂಡಿಯನ್ ಅಂಗಸಂಸ್ಥೆ (ಹಿಂದ್ ವಿಲಾಯ) 200 ಸದಸ್ಯರನ್ನು ಹೊಂದಿದೆ.
ಭಾರತೀಯ ಉಪಖಂಡದ ಅಲ್-ಖೈದಾ (ಎಕ್ಯೂಐಎಸ್) ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನಿಂದ ಭಯೋತ್ಪಾದಕರನ್ನು ಹೊಂದಿದ್ದು, ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಬಹಿರಂಗ ಪಡಿಸಿದೆ. ಈ ಕುರಿತು ಅಂಶುಲ್ ಸಕ್ಸೆನ ಟ್ವೀಟ್ ಮಾಡಿದ್ದಾರೆ.