ಮಂಗಳೂರಿನ ಶಾಸಕರಿಗೆ ಕೊರೋನಾ !

0
294
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗೂ ಕೊರೋನಾ ಸೋಂಕು ಹಬ್ಬುತ್ತಿದೆ‌. ವೈದ್ಯರು, ಆಶಾಕಾರ್ಯಕರ್ತೆಯರಲ್ಲದೇ ಇದೀಗ ರಾಜಕಾರಣಿಗಳಿಗೂ ಕೊರೋನಾ ಸೋಂಕಿನ ವರದಿಯಾಗಿದೆ ಮಂಗಳೂರಿನ ಶಾಸಕರಾದ ಡಾ| ಭರತ್ ಶೆಟ್ಟಿ ಸೋಂಕಿತ ರಾಜಕಾರಣಿ.

ಲಾಕ್ಡೌನ್ ಸಮಯದಿಂದಲೂ ಜನ ಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶಾಸಕರಿಗೆ ಸೋಂಕು ತಗುಲಿರುವುದು, ಇವರ ಸಂಪರ್ಕದಿಂದ ಮತ್ತಷ್ಟು ಜನರಿಗೆ ಸೋಂಕು ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾದಾಗ ಈ ವರದಿಯು ಹೊರಬಿದ್ದಿದೆ.

ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here