ಮಂಗಳೂರು : ಮೆಸ್ಕಾಂ ಕಛೇರಿ ಸ್ಥಳಾಂತರ

0
166
Tap to know MORE!

ಮಂಗಳೂರು : ಇದುವರೆಗೆ ಮಂಗಳೂರು ನಗರದ ಎ.ಬಿ.ಶೆಟ್ಟಿ ವೃತ್ತ ಸಮೀಪದ ಪ್ಯಾರಡೈಮ್ ಪ್ಲಾಝಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೆಸ್ಕಾಂನ ಮಂಗಳೂರು ವಲಯದ ಕಚೇರಿಯನ್ನು (ಮುಖ್ಯ ಇಂಜಿನಿಯರ್ ‘ವಿ’ ಕಚೇರಿ) ನಗರದ ಕಾವೂರಿನ ಏರ್‌ಪೋರ್ಟ್ ರಸ್ತೆ ಬಳಿ ಮೆಸ್ಕಾಂನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂ.: 0820 – 2425153 ನ್ನು ಸಂಪರ್ಕಿಸಲು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here