ಮನೆ ಮದ್ದು – ಪೀಠಿಕೆ

0
133
Tap to know MORE!

ನಮ್ಮ ಶರೀರದ ಸಣ್ಣ ಪುಟ್ಟ ಏರುಪೇರುಗಳಿಗೂ ಈಗ ವೈದ್ಯರಲ್ಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ನೆಗಡಿ, ಕೆಮ್ಮುವಿನಂತಹ ತೊಂದರೆಗಳಿಗೂ ಚಿಕಿತ್ಸಾಲಯಗಳಿಗೆ ಭೇಟಿ ನೀಡುವುದು ಮಾಮೂಲು. ನಮಗೆ ಕಾಡುವ ಬಹಳಷ್ಟು ಖಾಯಿಲೆಗಳ ಮೂಲ ಉದರ. ಆದ್ದರಿಂದ ಸೇವಿಸುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಮನೆಯ ಹತ್ತಿರದ ಗಿಡಮೂಲಿಕೆಗಳನ್ನು ಬಳಸಿಕೊಳ್ಳಬಹುದು. ಕಡಿಮೆ ವೆಚ್ಚದಲ್ಲಿ ಸಾಂಪ್ರಾದಾಯಿಕ ಔಷಧಿಗಳು ರೋಗದ ವಿರುದ್ಧ ಕೆಲಸ ಮಾಡುವುದು ಅಲ್ಲದೇ ದೇಹವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಸುದ್ದಿವಾಣಿಯ ಮನೆಮದ್ದು ವಿಭಾಗದಲ್ಲಿ ಮನೆಯಲ್ಲಿ ತಯಾರಿಸಬಹುದಾದ ಔಷಧಿಗಳ ಮಾಹಿತಿಯನ್ನು ನೀಡಲಾಗುತ್ತದೆ.

LEAVE A REPLY

Please enter your comment!
Please enter your name here