ಹಳೆಯಂಗಡಿ : ಮಹಿಳಾ ಮಂಡಲದ 2020-21ನೇ ಸಾಲಿನ ಪದಾಧಿಕಾರಿಗಳ ನೇಮಕ

0
99
Tap to know MORE!

ಜಿಲ್ಲಾ ಪ್ರಶಸ್ತಿ ವಿಜೇತ ಮಹಿಳಾ ಮಂಡಲ (ರಿ) ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯು ಅಕ್ಟೋಬರ್ 11ರ ಭಾನುವಾರ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭ, ಮಹಿಳಾ ಮಂಡಲಕ್ಕೆ 2020-21ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಂಡಲದ ಅಧ್ಯಕ್ಷರಾಗಿ ಶ್ರೀಮತಿ ರೇಷ್ಮಾ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳು

ಅಧ್ಯಕ್ಷೆ – ಶ್ರೀಮತಿ. ರೇಷ್ಮಾ
ಉಪಾಧ್ಯಕ್ಷೆ – ಶ್ರೀಮತಿ. ಗೀತಾ ಸುಕುಮಾರ್
ಕಾರ್ಯದರ್ಶಿ – ಶ್ರೀಮತಿ. ಪ್ರೇಮಲತಾ ಯೋಗೀಶ್
ಜೊತೆ ಕಾರ್ಯದರ್ಶಿ – ಶ್ರೀಮತಿ. ಸುಲೋಚನಿ ಮಹಾಬಲ
ಕೋಶಾಧಿಕಾರಿ – ಶ್ರೀಮತಿ. ರಾಜೇಶ್ವರಿ ರಾಮನಗರ
ಸಾಂಸ್ಕೃತಿಕ ಕಾರ್ಯದರ್ಶಿ – ಶ್ರೀಮತಿ. ಚಂದ್ರಿಕಾ ಪಿ. ಕೋಟ್ಯಾನ್
ಕ್ರೀಡಾ ಕಾರ್ಯದರ್ಶಿ – ಶ್ರೀಮತಿ. ನಿರ್ಮಲ

ಕಾರ್ಯಕಾರಿ ಸಮಿತಿ ಸದಸ್ಯರು
ಸುಜಾತ ವಾಸುದೇವ್
ಸಾವಿತ್ರಿ ಜಿ. ಸುವರ್ಣ
ಸಾಜಿದ ಅನ್ವರ್
ಜ್ಯೋತಿ ರಾಮಚಂದ್ರ
ಮೀರಾಬಾಯಿ
ರೋಹಿನಿ ಶೆಟ್ಟಿ
ವಸಂತಿ ದೇವಾಡಿಗ
ಕಮಲಾಕ್ಷಿ
ಪ್ರಮೀಳಾ ಪಾವಂಜೆ
ಮಮತಾ ಎಸ್. ಪ್ರಭು
ರಾಜೇಶ್ವರಿ ಸೂರ್ಯಕುಮಾರ್
ಸವಿತಾ ಶೆಟ್ಟಿ
ಪ್ರಮೀಳ
ವೀಣಾ ಕಾಮತ್
ನಫೀಸಾ
ವಿದ್ಯಾ ನಾಗರಾಜ್
ಯಶೋಧ ಭಂಡಾರಿ
ಮಮತಾ ಎಂ. ಪ್ರಭು
ಸವಿತಾ ಎಸ್. ಶೆಟ್ಟಿ
ಹಿತಾಕ್ಷಿ ನಾರಾಯಣ್

LEAVE A REPLY

Please enter your comment!
Please enter your name here