ಮೂಡುಬಿದಿರೆ : ಮಾರಕ ಆಯುಧಗಳಿಂದ ಯುವಕನ ಬರ್ಬರ ಹತ್ಯೆ!

0
151
Tap to know MORE!

ಮೂಡುಬಿದಿರೆ : ಇಲ್ಲಿಗೆ ಸಮೀಪವಿರುವ ಬಡಗು ಮಿಜಾರು ಎಂಬಲ್ಲಿ ಒಬ್ಬ ಯುವಕನನ್ನು ಮಾರಕ ಆಯುಧಗಳಿಂದ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಬಡಗು ಮಿಜಾರು ಗ್ರಾಮದ ಅರೆಮಜಲು ಪಾಕೆ ನಿವಾಸಿ ಚಂದಯ್ಯ ಗೌಡರ ಪುತ್ರ ಉಮೇಶ್ ಗೌಡ (35) ಮೃತ ವ್ಯಕ್ತಿ.

ಮಂಗಳವಾರ ಮಧ್ಯರಾತ್ರಿ ಉಮೇಶ್ ಅವರ ಹತ್ಯೆಯಾಗಿದೆ. ಅಪರಾಧ ಎಸಗಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೂಡಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here