ಮೂಲ್ಕಿ: ಸತ್ತಿಗೆ ಹಿಡಿಯುವ ಸೇವೆಗೆ ಶೇಖರ್ ಅಮೀನ್‌ಗೆ ಪ್ರಶಸ್ತಿ ಪ್ರದಾನ

0
101
Tap to know MORE!

ಮುಲ್ಕಿ : ಪಂಜ ಕೊಯಿಕುಡೆ ಗ್ರಾಮದ ಹರಿಪಾದ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ೩೦ ವರ್ಷಗಳಿಂದ ಸತ್ತಿಗೆ ಹಿಡಿಯುವ ಸೇವೆಗಾಗಿ ಶೇಖರ ಅಮೀನ್, ಪುರುಷಬೆಟ್ಟು ಇವರಿಗೆ ಮುಲ್ಕಿಯ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ ಸಂಪಾದಕತ್ವದ “ಹೊಸ ಅಂಗಣ” ಮಾಸ ಪತ್ರಿಕೆ ನೀಡುತ್ತಿರುವ ಪ್ರಶಸ್ತಿಯನ್ನು, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಸುದರ್ಶನ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಗಣ್ಯರ ಸಮ್ಮುಖದಲ್ಲಿ ಮಂಗಳವಾರ ಮುಲ್ಕಿಯ ಸ್ವಾಗತ್ ಹೋಟೆಲ್ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here