ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

0
237
Tap to know MORE!

ನವದೆಹಲಿ : ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ 6 ಗಂಟೆಗೆ ನನ್ನ ಸಹ ನಾಗರಿಕರೊಂದಿಗೆ ಸಂದೇಶವೊಂದನ್ನು ಹಂಚಿಕೊಳ್ಳಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇಂದು ಸಂಜೆ 6 ಗಂಟೆಯ ಭಾಷಣದಲ್ಲಿ, ಮೋದಿ ಅವರು ಮುಖ್ಯವಾಗಿ ಕೊರನಾ ವೈರಸ್ ಒಂದು ಮಟ್ಟಕ್ಕೆ ನಿಯಂತ್ರಣ ಬಂದಿದ್ದು, ಕೊರೊನಾಗೆ ಈಗಾಗಲೇ ಮೂರು ಕಂಪನಿಗಳು ಲಸಿಕೆ ಸಿದ್ದಪಡಿಸಿದ್ದು, ಈ ಲಸಿಕೆಯ ಬಗ್ಗೆ ದೇಶದ ಜನತೆಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here