ಲಾರಿಯಿಂದ ಬ್ಯಾಟರಿ ಕಳವು ಪ್ರಕರಣ: ಆರೋಪಿಗಳ ಪತ್ತೆ

0
139
Tap to know MORE!

ಪುತ್ತೂರು: ಕಬಕದ ಬಾಡಿಗೆ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು 24 ಗಂಟೆ ಒಳಗೆ ಪೊಲೀಸರು ಬಂಧಿಸಿದ್ದಾರೆ. ಕಬಕ ಓಜಾಲ ನಿವಾಸು ಮಹಮ್ಮದ್ ತವ್ಫೀಕ್, ಮಂಗಳೂರು ಕೆಂಜಾರು ನಿವಾಸಿ ಮಹಮದ್ ಇಮ್ರಾನ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಪೊಲೀಸ್ ಕಸ್ಟಡಿಯಲ್ಲೇ ಕ್ವಾರಂಟೈನ್ ಅಲ್ಲಿರಿಸಲಾಗಿದೆ. ಆರೋಪಿಗಳನ್ನು ನಗರದ ದರ್ಬೆಯಲ್ಲಿ ಬಂಧಿಸಿ ಬ್ಯಾಟರಿ ಮತ್ತು ಜಾಕ್ ನ್ನು ವಶಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here