ವರ್ಷಧಾರೆ ಧರೆಗೆ ಬಂದಳು
ತಂಪೆರೆಯುವ ತಂಗಾಳಿಗೆ ಮಾನ ಜಾರಿತು
ವರ್ಷಧಾರೆಯ ಧರೆಗೆ ತಂದಳು
ನಿನ್ನಿಂದ ಸಮೃದ್ಧಿ ಇಳೆ ಮಡಿಲು
ನಿನ್ನಿಂದ ಸಮೃದ್ಧಿ ಇಳೆ ಒಡಲು
ಬಾಡಿದ ಗಿಡ ಮರ ಬಳ್ಳಿ ನಗು ಬೀರಿತು
ಎಲ್ಲೆಲ್ಲೂ ಹೂವಿನ ಸುವಾಸನೆ ಹರಡಿತು
ಎಳೆ ಹಸಿರಿನಿಂದ ಕಂಗೊಳಿಸಿತು ಮುಂಗಾರಿನ ರಭಸಕ್ಕೆ ಕೋಡೆ ಅರಳಿ ಹೂವಾಯಿತು
ಮಾರ್ಗದಲ್ಲಿ ನನ್ನ ಕೊಡೆ ಹೀಗಾಯಿತು
ಮೈಯೆಲ್ಲಾ ಒದ್ದೆಯಾಗಿ ಸಾಕಾಯಿತು
ಇದರಿಂದ ಆ ದಿನ ಸುಸ್ತಾಯಿತುಮಳೆಯಲ್ಲಿ ನೆನೆದ ಬಾಲ್ಯದ ದಿನಗಳು
ಹರಿವ ನೀರಲ್ಲಿ ಬಿಟ್ಟ ದೋಣಿಯ ಸಾಲುಗಳು
ಬಾಲ್ಯದ ದಿನವನ್ನು ನೆನಪಿಸಿದ ಈ ಮಳೆ
ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ
ತಂಪೆರೆಯುವ ತಂಗಾಳಿಗೆ ಮಾನ ಜಾರಿತು-ಗಿರೀಶ್ ಪಿ.ಎಂ
ಬಾಡಿದ ಗಿಡ ಮರ ಬಳ್ಳಿ ನಗು ಬೀರಿತು
ಎಲ್ಲೆಲ್ಲೂ ಹೂವಿನ ಸುವಾಸನೆ ಹರಡಿತು
ಎಳೆ ಹಸಿರಿನಿಂದ ಕಂಗೊಳಿಸಿತು ಮುಂಗಾರಿನ ರಭಸಕ್ಕೆ ಕೋಡೆ ಅರಳಿ ಹೂವಾಯಿತು
ಮಾರ್ಗದಲ್ಲಿ ನನ್ನ ಕೊಡೆ ಹೀಗಾಯಿತು
ಮೈಯೆಲ್ಲಾ ಒದ್ದೆಯಾಗಿ ಸಾಕಾಯಿತು
ಇದರಿಂದ ಆ ದಿನ ಸುಸ್ತಾಯಿತುಮಳೆಯಲ್ಲಿ ನೆನೆದ ಬಾಲ್ಯದ ದಿನಗಳು
ಹರಿವ ನೀರಲ್ಲಿ ಬಿಟ್ಟ ದೋಣಿಯ ಸಾಲುಗಳು
ಬಾಲ್ಯದ ದಿನವನ್ನು ನೆನಪಿಸಿದ ಈ ಮಳೆ
ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ
ವಿವಿ ಕಾಲೇಜು, ಮಂಗಳೂರು