ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ

0
184
Tap to know MORE!

ವಿಶ್ವಸಂಸ್ಥೆ: ಗಡಿ ವಿಚಾರವಾಗಿ ಚೀನಾದ ತಲೆನೋವಿನ ನಡುವೆಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ಭಾರತ ಆಯ್ಕೆಯಾಗಿದೆ. ಬುಧವಾರ ಒಟ್ಟು 192 ಮತಗಳ ಪೈಕಿ 184 ಮತ ಗಳಿಸಿ ಮಹತ್ತರ ಸ್ಥಾನಕ್ಕೆ ಲಗ್ಗೆಯಿರಿಸಿದೆ. ತಾತ್ಕಾಲಿಕ ಸದಸ್ಯತ್ವ 2 ವರ್ಷಗಳಾಗಿದ್ದು ಭಾರತದ ಅವಧಿ 2021 ಜ. 1 ರಿಂದ ಆರಂಭವಾಗಲಿದೆ. ಭಾರತವನ್ನು ಬೆಂಬಲಿಸಿದ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.

LEAVE A REPLY

Please enter your comment!
Please enter your name here