ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು‌ಗೆ ಕೊರೋನಾ!

0
123

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೋನ ಸೋಂಕು ದೃಢವಾಗಿದೆ.

ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾಗಿದೆ. ಕೊರೊನಾ ಜನಪ್ರತಿನಿಧಿಗಳ ಬೆನ್ನು ಹತ್ತಿದ್ದು, ಇದೀಗ ವೆಂಕಯ್ಯನಾಯ್ಡುಗೆ ಕರೋನ ಸೋಂಕು ತಗುಲಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಳಗ್ಗೆ ಉಪ ರಾಷ್ಟ್ರಪತಿ ಅವ್ರು ಸಾಮಾನ್ಯ ಅರೋಗ್ಯ ತಪಾಸಣೆಗೆ ಒಳಪಟ್ಟ ವೇಳೆಯಲ್ಲಿ ಸೋಂಕು ಇರೋದು ದೃಢಪಟ್ಟಿದೆ. ಸದ್ಯ ಅವರ ಅರೋಗ್ಯ ಸಾಮಾನ್ಯವಾಗಿದ್ದು ಅವರಿಗೆ ಹೋಮ್ ಐಸೋಲೇಶನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಅಂತ ಹೇಳಲಾಗಿದೆ.

LEAVE A REPLY

Please enter your comment!
Please enter your name here