ಸತತ 11ನೇ ದಿನ ಶತಕ ಬಾರಿಸಿದ ಕೇರಳ!

0
128
Tap to know MORE!

ಇಂದು ಕೇರಳದಲ್ಲಿ 121 ಪಾಸಿಟಿವ್ ಕೇಸ್ ಗಳು ದಾಖಲಾಗುವ ಮೂಲಕ ಸತತ 11 ದಿನಗಳಿಂದ 100ಕ್ಕೂ ಅಧಿಕ ಪ್ರಕರಣಗಳು ದಾಖಲಾದಂತಾಗಿದೆ.

121 ಪ್ರಕರಣಗಳಲ್ಲಿ 78 ಪ್ರಕರಣಗಳು ವಿದೇಶದಿಂದ ಬಂದವರಾಗಿದ್ದು, 48 ಇತರ ರಾಜ್ಯಗಳಿಂದ ಬಂದವರು ಮತ್ತು 17 ಕೇಸ್ ಗಳು ಇತರ ಸೋಂಕಿತರ ಸಂಪರ್ಕದ ಮೂಲಕ ಬಂದಿರುತ್ತದೆ. ಇದುವರೆಗೆ ಕೇರಳದಲ್ಲಿ 4311 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 2057 ಸಕ್ರಿಯ ಪ್ರಕರಣಗಳು ಇವೆ. 2232 ಮಂದಿ ಗುಣಮುಖರಾಗಿದ್ದಾರೆ. 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here